ವಿಶಿಷ್ಟ

ಸಂಗಾತಿಗಳ ಮಧ್ಯೆ ವಿರಸದ ಮೂಡ್ ಹೋಗಿ ಸರಸದ ಭಾವ ಮೂಡಬೇಕೆ…ಹೀಗೆ ಮಾಡಿ…

Pinterest LinkedIn Tumblr

ನಿಮ್ಮ ಸಂಬಂಧಗಳಲ್ಲಿ ಬಿರುಕು ಮೂಡಿದೆಯೇ? ಪತಿ-ಪತ್ನಿಯರ ನಡುವೆ ಅಪಸ್ವರವೆದ್ದಿದೆಯಾ..? ಹಾಗಾದರೆ ಹೀಗೆ ಮಾಡಿ ನೋಡಿ. ಒಬ್ಬರಿಗೊಬ್ಬರು ಮಸಾಜ್ ಮಾಡಿದರೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಸಂಬಂಧವನ್ನು ಉತ್ತಮಪಡಿಸುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.

ನಿಮ್ಮ ಸಂಗಾತಿ ಒತ್ತಡದಲ್ಲಿದ್ದರೆ ಅವರಿಗೆ ಪ್ರೀತಿಯಿಂದ ಮಸಾಜ್ ಮಾಡಿ ನೋಡಿ. ನಿಮ್ಮಿಬ್ಬರ ನಡುವೆ ರೋಮ್ಯಾಂಟಿಕ್ ಆದ ಭಾವ ಮೂಡುತ್ತದೆ. ಇದು ನಿಮ್ಮಿಬ್ಬರನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತದೆ. ಆಗಾಗ ಹೀಗೆ ಮಾಡುವುದರಿಂದ ನಿಮ್ಮಿಬ್ಬರ ನಡುವೆ ಇರುವ ಮನಸ್ತಾಪ ಕಡಿಮೆಯಾಗುತ್ತದೆ. ವಿರಸದ ಮೂಡ್ ಹೋಗಿ ಸರಸದ ಭಾವ ತುಂಬುತ್ತದೆ.

Comments are closed.