ಪ್ರಮುಖ ವರದಿಗಳು

ಈ ವೀಡಿಯೊ ನೋಡಿದಾಗ ನಿಮಗೆ ಏನು ಅನಿಸುತ್ತೆ…?

Pinterest LinkedIn Tumblr

ಕಾಡಿನ ರಾಜ ಎಂದೇ ಬಿಂಬಿತವಾಗಿರುವ ಸಿಂಹಗಳ ಮುಂದೆ ನಾಯಿಯೊಂದು ಎದುರಿಸುವ ರೀತಿ ನೋಡಿ. ಯಾವುದೇ ರೀತಿಯ ಜೀವ ಭಯವಿಲ್ಲದ ನಾಯಿ ಘರ್ಜಿಸುವ ಎರಡು ಸಿಂಹಗಳನ್ನು ಕ್ಯಾರೇ ಎನ್ನದ ರೀತಿ ಬೊಗಳಿ ತಾನು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ತೋರಿಸುತ್ತಿದೆ.

Comments are closed.