ಪ್ರಮುಖ ವರದಿಗಳು

ಕಾರ್ಯಕ್ರಮದ ಮಧ್ಯೆ ಮಹಿಳೆಯೊಬ್ಬರ ಟಾಪನ್ನು ಕೆಳಕ್ಕೆ ಎಳೆದು ಅಸಭ್ಯವಾಗಿ ವರ್ತಿಸಿದ ಟಿವಿ ಆಂಕರ್…ಈ ವೀಡಿಯೊ ಒಮ್ಮೆ ನೋಡಿ

Pinterest LinkedIn Tumblr

https://youtu.be/_DVs6JPmkoc

ಸ್ಪೇನ್: ಒಮ್ಮೊಮ್ಮೆ ಟಿವಿ ಕಾರ್ಯಕ್ರಮಗಳ ಅತಿರೇಕ ಯಾವ ರೀತಿ ಇರುತ್ತದೆ ಎಂಬುದಕ್ಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿ. ಅದರಲ್ಲೂ ವಿದೇಶಿ ಮಾಧ್ಯಮಗಳಲ್ಲಿ ಅತಿರೇಕದ ವರ್ತನೆ ಹೆಚ್ಚು. ಹಿಂದೊಮ್ಮೆ ಬ್ರಾ ಲೆಸ್ ಆಂಕರ್ ಕೂರಿಸಿದ್ದ ಸುದ್ದಿಯನ್ನೂ ಕೇಳಿದ್ದೇವೆ. ಇದೀಗ, ಕಾರ್ಯಕ್ರಮಕ್ಕೆ ಬಂದಿದ್ದ ಮಹಿಳೆಯೊಬ್ಬರ ಟಾಪ್ ಅನ್ನ ಕೆಳಕ್ಕೆ ಎಳೆದು ಟಿವಿ ಆಂಕರ್ ಅಸಭ್ಯವಾಗಿ ವರ್ತಿಸಿದ ಘಟನೆ ಸ್ಪೇನ್`ನಲ್ಲಿ ನಡೆದಿದೆ.

ಸ್ಪೇನ್`ನಲ್ಲಿ ಅತ್ಯಂತ ದೊಡ್ಡ ಸ್ತನಗಳನ್ನ ಹೊಂದಿದ್ದಾಳೆ ಎನ್ನಲಾದ ಯೋಲಾ ಬೆರ್ರೋಕಾಲ್ ಎಂಬ ಮಹಿಳೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಪ್ಯಾನಲ್`ನಲ್ಲಿದ್ದ ಯೋಲಾಳನ್ನ ತೋರಿಸಿ ವೀಕ್ಷಕರಿಗೆ ವಿವರಿಸುತ್ತಿದ್ದ ಟಿವಿ ಪ್ರೆಸೆಂಟರ್ ಏಕಾಏಕಿ ಆಕೆ ಟಾಪ್ ಅನ್ನ ಹಿಡಿದು ಕೆಳಗೆಳೆದಿದ್ದಾನೆ. ಈ ಸಂದರ್ಭ ಕುಪಿತಗೊಂಡ ಯೋಲಾ ಪ್ಯಾನಲ್`ನಿಂದ ಹೊರಗೆ ಹೋಗಿದ್ದಾರೆ. ಆನ್`ಲೈನ್`ನಲ್ಲಿ ಈ ವಿಡಿಯೋ 23 ಲಕ್ಷಕ್ಕೂ ಅಧಿಕ ಬಾರಿ ನೋಡಲಾಗಿತ್ತು. ಭಾರೀ ಟೀಕೆ ಕೇಳಿಬಂದಿದೆ.

Comments are closed.