
ಪ್ಯಾರಿಸ್: ಆಧ್ಯಾತ್ಮಿಕ ಗುರು ಮತ್ತು ಆರ್ಟ್ಆಫ್ಲಿವಿಂಗ್ನ ಸ್ಥಾಪಕ ಶ್ರೀ ಶ್ರೀ ರವಿಶಂಕರ್ಅವರು ಮಂಗಳವಾರ ಪ್ಯಾರಿಸ್ನಲ್ಲಿರುವ ಫ್ರೆಂಚ್ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು.
ಫ್ರಾನ್ಸ್ನ ಸಂಸದರನ್ನುದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಮಂಗಳವಾರ ಸಂಸತ್ತಿನ ಕೆಳಮನೆಯಾದ ‘ನ್ಯಾಷನಲ್ಅಸೆಂಬ್ಲಿ’ಯಲ್ಲಿ ಮಾತನಾಡಿದ ಅವರು, ಬುಧವಾರ ಮೇಲ್ಮನೆಯಾದ ‘ಸೆನೆಟ್ಆಫ್ ಫ್ರಾನ್ಸ್’ ಉದ್ದೇಶಿಸಿ ಮಾತನಾಡಲಿದ್ದಾರೆ.
ಭಾರತ–ಫ್ರಾನ್ಸ್ಪಾರ್ಲಿಮೆಂಟರಿ ಸಮಿತಿ ಅಧ್ಯಕ್ಷ ಪೌಲ್ಗಿಯಾಕೊಬಿ ಮತ್ತು ಭಾರತ–ಫ್ರಾನ್ಸ್ಸೆನೆಟರ್ಗಳ ಸಮಿತಿ ಅಧ್ಯಕ್ಷರಾದ ಫ್ರಾಂಕೊಯಿಸ್ಮಾರ್ಕ್ಅವರ ಕೋರಿಕೆ ಮೇರೆಗೆ ಶ್ರೀ ಶ್ರೀ ರವಿಶಂಕರ್ಫ್ರಾನ್ಸ್ಸಂಸತ್ಉದ್ದೇಶಿಸಿ ಮಾತನಾಡಿದ್ದಾರೆ.
Comments are closed.