ಪ್ರಮುಖ ವರದಿಗಳು

ಶಾರ್ಕ್ ನೋಡಲು ಸಮುದ್ರಕ್ಕಿಳಿದವ ಸಾವಿನ ದವಡೆಯಿಂದ ಪಾರಾದ ವೀಡಿಯೊ ಒಮ್ಮೆ ನೋಡಿ…

Pinterest LinkedIn Tumblr

ಸಮುದ್ರವೊಂದರಲ್ಲಿ ವೈಟ್ ಶಾರ್ಕ್ ನೋಡಲು ಸಮುದ್ರಕ್ಕೆ ಇಳಿದ ವ್ಯಕ್ತಿಯೊಬ್ಬ ಸ್ವಲ್ಪದರಲ್ಲಿ ಜೀವಂತವಾಗಿ ಹೊರ ಬಂದಿದ್ದಾನೆ.

ವೈಟ್ ಶಾರ್ಕ್ ನೋಡಿ, ಅದರ ಚಿತ್ರವನ್ನು ಸೆರೆ ಹಿಡಿಯಲು ಕೇಜ್ ವೊಂದರಲ್ಲಿ ಬಂಧಿಯಾಗಿ ನೀರಿಗೆ ಇಳಿದ್ದ, ಈ ವೇಳೆ ಶಾರ್ಕ್ ಆತನ ಕೇಜ್ ಒಳಗೆ ನುಗ್ಗಿದೆ.

ಬೋಟ್’ನ ಮೇಲೆ ನಿಂತಿದ್ಧವರು ಕೇಜ್ ಒಳಗೆ ಇದ್ದ ವ್ಯಕ್ತಿ ಶಾರ್ಕ್ ಬಾಯಿಗೆ ಆಹಾರವಾದ ಎಂದು ಕೊಳ್ಳುತ್ತಿರುವ ಸಂದರ್ಭದಲ್ಲಿ ಈತ ಜೀವಂತವಾಗಿ ಸಣ್ಣ ಗಾಯವೂ ಇಲ್ಲದೇ ಮೇಲೆದ್ದು ಬರುದನ್ನು ನೋಡಿ ಸಂತಸಗೊಂಡರು.

Comments are closed.