ರಾಷ್ಟ್ರೀಯ

ಮರಿಗಾಗಿ ತಾಯಿ ಇಲಿ ಮತ್ತು ಹಾವಿನ ಸೆಣಸಾಟ

Pinterest LinkedIn Tumblr

https://youtu.be/L47FWfhYM5Y
ಹಸಿದ ಹಾವೊಂದು ಇಲಿ ಮರಿಯನ್ನು ಕಚ್ಚಿಕೊಂಡು ಹೋಗುತ್ತಿರುವುದನ್ನು ಕಂಡ ತಾಯಿ ಇಲಿ ಹಾವಿನ ಜೊತೆ ಸೆಣಸಾಡಿ ಮರಿಯನ್ನು ರಕ್ಷಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇಲಿ ಮತ್ತು ಹಾವಿನ ಸೆಣಸಾಟದ ವಿಡಿಯೊವನ್ನು Rojas Montecinos Evy ಎಂಬುವವರು ಅಪ್‌ಲೋಡ್‌ ಮಾಡಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

Comments are closed.