ಕರಾವಳಿ

ಉತ್ತಮ ಸಾಧನೆ : ಭಾರತ ಸರ್ಕಾರದಿಂದ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಪ್ರಶಸ್ತಿ

Pinterest LinkedIn Tumblr

ಮಂಗಳೂರು ಜನವರಿ.10 : ಉತ್ತಮ ಸಾಧನೆಗೈದ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ನೀಡುವ ಪ್ರಶಸ್ತಿ ದ.ಕ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರವೀಣ್ ಎಂ.ಪಿ ಅವರಿಗೆ ದೊರೆತಿದೆ. ದೆಹಲಿಯಲ್ಲಿ ನಡೆದ ಎಪಿವೈ ಫೆಲಿಸ್ಟೇಷನ್ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಪಿ.ಎಫ್.ಆರ್.ಡಿ.ಎ. ವತಿಯಿಂದ ಎ.ಪಿ.ವೈ ನಾಗರಿಕರ ಆಯ್ಕೆ ಅಭಿಯಾನದಲ್ಲಿ ಈ ಪ್ರಶಸ್ತಿಯನ್ನು ಗುರುವಾರ ನೀಡಲಾಯಿತು.

Comments are closed.