ಆರೋಗ್ಯ

ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲವು ಹೆಚ್ಚಾಗುವುದಕ್ಕೂ, ತಲೆಸುತ್ತು ಬರುವುದಕ್ಕೂ ಸಂಭಂದವಿದೆಯೇ..!

Pinterest LinkedIn Tumblr

ಪ್ರತಿಯೊಬ್ಬರಿಗೂ ತಲೆಸುತ್ತು ಬರಲು ಹಲವು ಕಾರಣಗಳಿವೆ. ಹಾಗೆಯೇ ಇದಕ್ಕೆ ಹಲವಾರು ಔಷಧಿಗಳಿವೆ. ಮನುಷ್ಯನ ದೇಹಕ್ಕೆ ಹಲವಾರು ತೊಂದರೆಗಳು ಮತ್ತು ಕಾಯಿಲೆಗಳು ಉಂಟಾಗುತ್ತವೆ.ಅದುದರಿಂದ ಈ ತಲೆ ಸುತ್ತಿನ ಕಾರಣಗಳು ಮತ್ತು ಲಕ್ಷಣಗಳನ್ನು ತಿಳಿಯೋಣ.

ಪಿತ್ತ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯಿಂದಲೂ ತರ ಸುತ್ತು ಉಂಟಾಗಬಹುದು.ಇವೆಲ್ಲಾ ತಲೆಸುತ್ತು ಉಂಟಾಗಲು ಕಾರಣಗಳು ರಕ್ತಹೀನತೆ ಆದರೆ ತಲೆಸುತ್ತು ಉಂಟಾಗುತ್ತದೆ.ಹಾಗೆಯೇ ಬಿಪಿ ಹೆಚ್ಚಾದರೂ ಕೂಡ ಉಂಟಾಗುತ್ತದೆ.ಥೈರಾಯಿಡ್ ಇದ್ದರೂ ಕೂಡ ಉಂಟಾಗುತ್ತದೆ.ಮಹಿಳೆಯರಿಗೆ ಋತುಸ್ರಾವ ಹೆಚ್ಚಾದರೆ ಆಗಬಹುದು..ಹಾಗೆಯೇ ಇನ್ನೂ ಹಲವಾರು ಕಾರಣಗಳು ಇವೆ.

ಇಂತಹ ಗ್ಯಾಸ್ಟ್ರಿಕ್ ಆಸಿಡಿಟಿ ಸಮಸ್ಯೆಗಳಿಗೆ ಇಂಗು ಒಳ್ಳೆಯ ಪರಿಹಾರವಾಗಿದೆ. ಸಾಮಾನ್ಯವಾಗಿ ಮನೆಯಲ್ಲಿ ಎಲ್ಲರ ಅಡುಗೆ ಮನೆಯಲ್ಲೂ ಲಭಿಸುತ್ತದೆ.ಇಂಗು ತೀಕ್ಷ್ಣ ಮತ್ತು ಸದಾ ಮತ್ತು ಸೂಕ್ಷ್ಮ ವಸ್ತುವಾಗಿದೆ. ಊಟಕ್ಕಿಂತ ಮುಂಚೆ ಒಂದು ಲೋಟ ಮಜ್ಜಿಗೆ ಗೆ ಒಂದು ಅಥವಾ ಎರಡು ಚಮಚ ಇಂಗನ್ನು ಹಾಕಿ ದಿನಾಲು ಕುಡಿಯುವುದರಿಂದ ತಲೆಸುತ್ತುವಿಕೆ ಇಂದ ಮುಕ್ತಿ ಹೊಂದಬಹುದಾಗಿದೆ. ಇದನ್ನು ದಿನಾನು ಅಡುಗೆಯಲ್ಲಿ ಬಳಸುವುದು ಉತ್ತಮ.ಇದು ಯಾವುದೇ ರೀತಿಯ ಪರಿಹಾರ ನೀಡದಿದ್ದರೆ ನಿಮ್ಮ ಹತ್ತಿರದ ಆಯುರ್ವೇದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಮಾಡಿಸಿಕೊಳ್ಳುವುದು ಉತ್ತಮ.ಅಲ್ಲಿ ಇಂದಿನಿಂದಲೇ ಮಾಡಿದ ಕೆಲವೊಂದು ಔಷಧಿಗಳು ಸಿಗುತ್ತವೆ.

ನಮ್ಮ ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲವು ಆಹಾರವನ್ನು ಜೀರ್ಣಗೊಳಿಸುತ್ತದೆ. ಒಮ್ಮೊಮ್ಮೆ ಹೊಟ್ಟೆಯಲ್ಲಿ ಉರಿ ಉಂಟಾಗುತ್ತದೆ.ಹೊಟ್ಟೆಯಲ್ಲಿ ಉರಿ ಜಾಸ್ತಿಯಾಗುತ್ತದೆ.ಅದು ನೆತ್ತಿಗೆ ತಾಗಿ ಪಿತ್ತ ಜಾಸ್ತಿಯಾಗುತ್ತದೆ.ಇದರಿಂದ ತಲೆಸುತ್ತು ಉಂಟಾಗುತ್ತದೆ.ಹೊಟ್ಟೆಯಲ್ಲಿ ಸಂಕಟವಾಗುತ್ತದೆ . ವಾಂತಿ ಉಂಟಾಗುತ್ತದೆ.ಇದಕ್ಕೆ ಮನೆಮದ್ದು ಒಳ್ಳೆಯ ಪರಿಹಾರ.

Comments are closed.