ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಮ್ಮ ಮಹಿಳೆಯರು ಅವರ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಕೆಮಿಕಲ್ ಇರುವಂತಹ ಪದಾರ್ಥಗಳನ್ನು ಜಾಸ್ತಿ ಬಳಸುತ್ತಾರೆ ಆದರೆ ಇದರಿಂದ ಅವರಿಗೆ ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ ಸಿಗುವುದಿಲ್ಲ ಹಾಗಾದರೆ ಸಾಕಷ್ಟು ಮಹಿಳೆಯರು ನಾವು ಏನು ಮಾಡಬೇಕು ಎಂದು ಕೇಳುತ್ತಾರೆ ಅದಕ್ಕೆ ನೀವು ನಿಮ್ಮ ಮುಖದ ತ್ವಚೆಯನ್ನು ಹಾಲಿನಂತೆ ಬಿಳಿಯಾಗಿ ಕಾಂತಿಯುತವಾಗಿ ಹೊಳೆಯುವಂತೆ ಮಾಡಬೇಕು ಎಂದರೆ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ನಿಮ್ಮ ಮುಖದ ತ್ವಚೆಯ ಆರೈಕೆಯನ್ನು ಮಾಡಿದರೆ ಮಾತ್ರ ನಿಮ್ಮ ಮುಖದ ತ್ವಚೆ ಕಾಂತಿಯುತವಾಗಿ. ಹೊಳೆಯಲು ಆರಂಭಿಸುತ್ತದೆ ಇದರಿಂದ ನಿಮ್ಮ ಮುಖದ ಚರ್ಮವು ಕೂಡ ಆರೋಗ್ಯದಿಂದ ಕೂಡಿರುತ್ತದೆ ನಿಮಗೂ ಕೂಡ ನಿಮ್ಮ ಮುಖದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬ ಆಸೆ ಮತ್ತು ನಿಮ್ಮ ಮುಖದ ತ್ವಚೆಯನ್ನು ಕಾಂತಿಯುತವಾಗಿ ಹೊಳೆಯುವಂತೆ ಮಾಡಬೇಕು ಎಂಬ ಬಯಕೆ ಇದ್ದರೆ ಇವತ್ತು ನಾವು ಹೇಳುವ ಈ ನೈಸರ್ಗಿಕವಾದ ಮನೆಮದ್ದನ್ನು ನೀವು ನಿಮ್ಮ ಮುಖಕ್ಕೆ ಹಚ್ಚಿದೆ ಆದಲ್ಲಿ ಖಂಡಿತವಾಗಲೂ ನಿಮ್ಮ ಮುಖದ ಚರ್ಮದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ನಿಮ್ಮ ಮುಖದ ಚರ್ಮದ ಕಾಂತಿಯನ್ನು ವೃದ್ಧಿಸಿಕೊಂಡು ನೀವು ನೋಡಲು ಸುಂದರವಾಗಿ ಕಾಣಬಹುದು ಹಾಗಾದರೆ.
ಆ ಮನೆ ಮದ್ದು ಯಾವುದು ಎಂದು ಈಗ ನೀವು ಯೋಚನೆ ಮಾಡುತ್ತಿದ್ದೀರಾ ಖಂಡಿತವಾಗಲೂ ಆ ಮನೆಮದ್ದು ಯಾವುದೇ ರೀತಿಯ ದುಂದುವೆಚ್ಚಗಳಿಲ್ಲದೆ ನಿಮ್ಮ ಮನೆಯಲ್ಲೇ ತಯಾರಿಸಿಕೊಳ್ಳುವಂತಹ ಮನೆಮದ್ದಾಗಿದೆ ತಡಮಾಡದೆ ನಿಮಗೆ ಕಾಯಿಸದೆ ಆ ಅತ್ಯದ್ಭುತವಾದ ಮನೆಮದ್ದು ಯಾವುದು ಎಂದು ಈಗ ನಿಮಗೆ ವಿವರವಾಗಿ ತಿಳಿಸುತ್ತೇವೆ ಮೊದಲಿಗೆ ನೀವು ಒಂದು ಟಮೋಟೋ ಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿ ಇಟ್ಟುಕೊಳ್ಳಿ ನಂತರ ಒಂದು ತಟ್ಟೆಯಲ್ಲಿ ಅರಿಶಿನ ಪುಡಿಯನ್ನು ಹಾಕಿ ಇಟ್ಟುಕೊಳ್ಳಿ ನಂತರ ನಾವು ತುಂಡರಿಸಿದ ಟಮೋಟೋ ಹಣ್ಣಿನ ಒಂದು ಭಾಗವನ್ನು ಈ ಅರಿಶಿನದಲ್ಲಿ ಹದ್ದಿ ನಿಮ್ಮ ಕಪ್ಪಾದ ಚರ್ಮದ ಭಾಗಕ್ಕೆ ೫ ನಿಮಿಷಗಳ ಕಾಲ ಚೆನ್ನಾಗಿ ಮಸಾಜ್. ಮಾಡಿಕೊಳ್ಳಿ ನಂತರ ಇದನ್ನು ೧೦ ನಿಮಿಷಗಳ ಕಾಲ ಒಣಗಲು ಬಿಡಿ ೧೦ ನಿಮಿಷಗಳು ಆದ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ಮೃದುವಾಗಿ ತೊಳೆದುಕೊಳ್ಳಿ ಈ ರೀತಿಯ ವಿಧಾನವನ್ನು ವಾರದಲ್ಲಿ ಎರಡು ಬಾರಿ ನಿಮ್ಮ ಮುಖಕ್ಕೆ ಅನುಸರಿಸಿದರೆ ಖಂಡಿತವಾಗಲೂ ನಿಮ್ಮ ಮುಖದಲ್ಲಿ ಆದಂತಹ ಕಪ್ಪು ಕಲೆಗಳು ಮತ್ತು ಗುಳ್ಳೆಗಳು ಮಾಯವಾಗಿ ನಿಮ್ಮ ಮುಖದ ತ್ವಚೆಯು ಕಾಂತಿಯುತವಾಗಿ ಹಾಲಿನಂತೆ ಬಿಳಿಯಾಗಿ ಹೊಳೆಯಲು ಆರಂಭಿಸುತ್ತದೆ.
Comments are closed.