ಆರೋಗ್ಯ

ಜೀವಿತಾ ಅವಧಿಯಲ್ಲಿ ಹಣದ ಅಭಾವ ಸ್ವಲ್ಪ ಮಟ್ಟಿಗೆ ಆದರೂ ಕಡಿಮೆ ಆಗಬೇಕೆ ಹಾಗದರೆ ಈ ರೀತಿ ಮಾಡಿ.

Pinterest LinkedIn Tumblr

ನಮ್ಮ ಜೀವಿತಾ ಅವಧಿಯಲ್ಲಿ ಪ್ರತಿ ಒಬ್ಬರಿಗೂ ಕಷ್ಟಗಳು ಬರುತ್ತಲೇ ಇರುತ್ತದೆ ಕೆಲವೊಬ್ಬರು ತಮ್ಮ ತಪ್ಪುಗಳಿಂದ ಇನ್ನು ಕೆಲವರು ತಮ್ಮ ದುರಾದೃಷ್ಟ ಇಂದ ಕಷ್ಟಗಳನ್ನು ಅನುಭವಿಸುತ್ತಲೇ ಬರುತ್ತಿರುತ್ತಾರೆ. ಕಷ್ಟಗಳು ಯಾರಿಗಿಲ್ಲ ನೀವೇ ಹೇಳಿ ಆದರೆ ಕಷ್ಟ ಬಂದಾಗ ನಾವು ತಲೆ ಮೇಲೆ ಕೈ ಇಟ್ಟುಕೊಳ್ಳದೆ ಅದನ್ನು ಪರಿಹಾರ ಮಾಡುವ ಮಾರ್ಗದ ಮೇಲೆ ಗಮನ ಕೊಡುವುದು ಒಳ್ಳೆಯದು ಅಲ್ವಾ ಕಷ್ಟಗಳು ಬಂದಾಗ ದರಿದ್ರ ಕೂಡ ಅಷ್ಟೆ ತಾಂಡವ ಆಡುತ್ತಿರುತ್ತದೆ ಕಷ್ಟ ಪಡುವುದಕ್ಕಾಗಿಯೆ ಹುಟ್ಟಿದೇವೆಯೋ ಅನಿಸಲು ಶುರುವಾಗುತ್ತದೆ ಒಂದರ ಹಿಂದೆ ಒಂದು ಕಷ್ಟಗಳು ಬರುತ್ತಲೇ ಇರುತ್ತದೆ ಆರ್ಥಿಕ ಸಮಸ್ಯೆ ಅನಾರೋಗ್ಯ ಸಮಸ್ಯೆ ವಿವಾಹ ವಿಳಂಬ ಆಗುವುದು ಸಂತಾನ ಹೀನತೆ ಇಂತಹ ಹತ್ತು ಹಲವು ಸಮಸ್ಯೆಗಳು ಬರುತ್ತಲೇ ಇರುತ್ತವೆ ಮಕ್ಕಳನ್ನು ಶಾಲೆಗೆ ಸೇರಿಸಲು ಕೂಡ ಹಣ ಇಲ್ಲದಂತೆ ಆಗುತ್ತದೆ ವ್ಯಾಪಾರದಲ್ಲಿ ನಷ್ಟಗಳನ್ನು ಅನುಭವಿಸುತ್ತಾರೆ.

ಈ ರೀತಿ ಕಷ್ಟಗಳು ಬರುತ್ತಲೇ ಇರುತ್ತವೆ ಈ ರೀತಿ ಕಷ್ಟಗಳು ಒಂದರ ಹಿಂದೆ ಒಂದರಂತೆ ಬರುತ್ತಲೇ ಇದ್ದರೆ ನಾವು ಕಷ್ಟ ಪಡಲೆಂದೆ ಜೀವಿಸುತ್ತಾ ಇದ್ದೇವೆ ಅನಿಸಲು ಶುರು ಆಗುತ್ತದೆ ಮತ್ತು ನಮ್ಮ ಆತ್ಮ ವಿಶ್ವಾಸ ಕುಂದಿ ಹೋಗುತ್ತದೆ ಈ ಎಲ್ಲ ಕಷ್ಟ ಗಳಿಗಾಗಿ ಒಂದು ಚಿಕ್ಕ ಪರಿಹಾರ ಕಂಡು ಕೊಳ್ಳಲು ಭಾನುವಾರದ ದಿನ ಈ ಒಂದು ಚಿಕ್ಕ ಪರಿಹಾರ ಮಾಡಬಹುದು ಇದರಿಂದ ಸ್ವಲ್ಪ ಮಟ್ಟಿಗಾದರೂ ನೆಮ್ಮದಿ ಸಿಗುತ್ತದೆ. ಈ ರೀತಿ ಪರಿಸ್ಥಿತಿ ಇರುವವರು ಭಾನುವಾರ ಈ ಚಿಕ್ಕ ಪರಿಹಾರವನ್ನು ಮಾಡಿ ನಿಮ್ಮ ಕಷ್ಟಗಳಿಗೆ ಸ್ವಲ್ಪ ಮಟ್ಟಿಗಾದರೂ ನೆಮ್ಮದಿಯನ್ನು ಕಂಡು ಕೊಳ್ಳಬಹುದು.

ಒಂದು ಭಾನುವಾರದ ದಿನ ನಿಮ್ಮ ಪರ್ಸ್ ಅನ್ನು ಅಥವಾ ನಿಮ್ಮ ಹ್ಯಾಂಡ್ ಬ್ಯಾಗನ್ನು ಶುದ್ಧಗೊಳಿಸಿ ನಂತರ ಅದರಲ್ಲಿ ಹಣವನ್ನು ಇಡೀ ಇನ್ನೊಂದು ಖಾನೆಯಲ್ಲಿ ಅರಳಿ ಮರದ ಎಲೆಯ ತೊಟ್ಟಿಗೆ ಹಸಿರು ಅಥವಾ ಹಳದಿ ದಾರವನ್ನು ಕಟ್ಟಬೇಕು ನಂತರ ಅದನ್ನು ನಿಮ್ಮ ಪರ್ಸ್ ಒಳಗಡೆ ಇರಿಸಿ. ಈ ರೀತಿ ಇರಿಸುವುದರಿಂದ ನಿಮಗೆ ಸ್ವಲ್ಪ ಮಟ್ಟಿಗೆ ಆದರೂ ಹಣದ ಅಭಾವ ಕಡಿಮೆ ಆಗುತ್ತದೆ ನಿಮ್ಮ ಪರ್ಸ್ ಒಳಗಡೆ ಇರಿಸುವುದರಿಂದ ಶ್ರೀ ಮಹಾಲಕ್ಷ್ಮಿಯು ನಿಮ್ಮ ಜೊತೆಯೇ ಇರುತ್ತಾಳೆ ಏಕೆಂದರೆ ಅರಳಿ ಎಲೆಯಲ್ಲಿ ಶ್ರೀ ಮಹಾ ಲಕ್ಷ್ಮಿಯ ವಾಸ ಇರುತ್ತದೆ ಹಾಗೂ ಶ್ರೀ ಮಹಾ ವಿಷ್ಣುವು ಅರಳಿ ಎಲೆಯಲ್ಲಿ ತನ್ನ ವಾಸ್ತವ್ಯ ಹೂಡಿರುತ್ತಾನೆ ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹಣದ ಅಭಾವ ಸ್ವಲ್ಪ ಮಟ್ಟಿಗೆ ಆದರೂ ಕಡಿಮೆ ಆಗಬಹುದು. ಈ ಮಾಹಿತಿಯು ನಿಮಗೆ ಇಷ್ಟ ಆದರೆ ಉಪಯೋಗ ಅನಿಸಿದರೆ ನೀವು ಕೂಡಾ ಇದನ್ನು ಪಾಲಿಸಿ

Comments are closed.