ಆರೋಗ್ಯ

ಈ ಕೆಟ್ಟ ಅಭ್ಯಾಸಗಳು ದೇಹದಲ್ಲಿನ ಕ್ಯಾಲ್ಸಿಯಂ ಕಡಿಮೆಯಾಗಲು ಕಾರಣವಾಗಬಹುದು.ಎಚ್ಚರ !

Pinterest LinkedIn Tumblr

ಕೆಲ ವ್ಯಕ್ತಿಗಳು ಉಗುರುಗಳನ್ನು ಕಚ್ಚುವ ಅಭ್ಯಾಸವನ್ನು ಹೊಂದಿರುತ್ತಾರೆ, ಇದು ಕೇವಲ ನಿಮ್ಮ ಉಗುರುಗಳನ್ನು ಹಾನಿಗೊಳಿಸುವುದಲ್ಲ ದೆ ನಿಮ್ಮ ಹಲ್ಲುಗಳನ್ನೂ ಹಾನಿಮಾಡುತ್ತದೆ ಉಗರನ್ನು ಏಕೆ ಕಚ್ಚಬಾರದು ಎಂಬುವ ಪ್ರೆಶ್ನೆಗು ಉತ್ತರವನ್ನ ನೀಡಲಾಗಿದೆ.

ಕಾಲಕಾಲಕ್ಕೆ ನಿಮ್ಮ ಉಗುರುಗಳನ್ನು ಕತ್ತರಿಸಿ. ಈ ರೀತಿಯಾಗಿ ನೀವು ಮಾಡುವುದರಿಂದ ನಿಮ್ಮ ಕೈನಲ್ಲಿ ಯಾವುದೇ ಉಗುರು ಇರುವುದಿಲ್ಲ ಮತ್ತು ಉಗರು ಕಚ್ಚುವ ಅಭ್ಯಾಸ ಕಡಿಮೆಯಾಗುತ್ತದೆ.

ಈ ಅಭ್ಯಾಸವನ್ನ ಬಿಡಲು ನೀವು ದೃಡವಾದ ನಿರ್ದಾರವನ್ನು ಮಾಡಬೇಕು ಅದಕ್ಕೆ ಸಹಾಯವಾಗುವಂತೆ ನಿಮ್ಮ ಮೊಬೈಲ್ ನಲ್ಲಿ ರೆಮೈನ್ದೆರ್ ಗಳನ್ನೂ ಬಳಸಿ ನೆನಪಿಸಿಕೊಳ್ಳಿ ಮತ್ತು ನೀವು ಸಮಯ ಕಳೆಯುವ ಜಾಗದಲ್ಲಿ ಚೀಟಿಗಳಲ್ಲಿ ಬರೆದು ಅಂಟಿಸಿ ಕೊಳ್ಳಿ.

ಸ್ತ್ರೀಯರು ನಿಮ್ಮ ಉಗುರುಗಳಿಗೆ ಸುಂದರವಾದ ಅಲಂಕಾರಗಳನ್ನ ಮಾಡಿಕೊಳ್ಳಿ ಯಾಕೆಂದರೆ ಸುಂದರವಾಗಿ ಕಾಣುವ ನಿಮ್ಮ ಉಗುರುಗಳನ್ನು ಕಚ್ಚಲು ನಿಮಗೆ ಮನಸ್ಸು ಬರುವುದಿಲ್ಲ. ಉಗುರು ಕಚ್ಚುವ ಅಭ್ಯಾಸ ನಿಮಗೆ ಕೆಲವೊಮ್ಮೆ ಕ್ಯಾಲ್ಸಿಯಂ ಕೊರತೆಯು ಒಂದು ಕಾರಣವಾಗಿರುತ್ತದೆ, ಆದ್ದರಿಂದ ಹಾಲು ಉತ್ಪನ್ನಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ಸೇವಿಸಿ.

ಉಗುರುಗಳನ್ನು ಕಚ್ಚಬೇಕು ಅಂತ ಅನಿಸಿದಾಗ ನಿಮ್ಮ ಗಮನವನ್ನ ಬೇರೆಕಡೆ ಕೇಂದ್ರಿಕರಿಸಿ, ಇದು ಯಾವುದು ನಿಮಗೆ ಉಪಯೋಗ ವಾಗದಿದ್ದಲ್ಲಿ ರೋಗ ನಿರೋಧಕಗಳಾದ ಬೇವು ಅಥವಾ ಮೆಣಸಿನ ಪೇಸ್ಟ್ ಮಾಡಿ ಉಗುರುಗಳಿಗೆ ಹಚ್ಚುತ್ತಾ ಬನ್ನಿ.

Comments are closed.