ಆರೋಗ್ಯ

ಪಪ್ಪಾಯ ಹಣ್ಣನ್ನು ಈ ಸಮಸ್ಯೆ ಇರುವವರು ಸೇವಿಸಬಾರದು, ಯಾಕೆ ಗೋತ್ತೆ?

Pinterest LinkedIn Tumblr

ಪಪ್ಪಾಯಿ ಹಣ್ಣು ಅಥವಾ ಪರಂಗಿ ಹಣ್ಣು ಇದು ನಮ್ಮ ಆರೋಗ್ಯಕ್ಕೆ ತುಂಬಾ ಪೋಷಕಾಂಶಗಳನ್ನು ನೀಡುತ್ತದೆ ಇದರಲ್ಲಿ ಮೆಗ್ನೀಷಿಯಂ ಪೊಟ್ಯಾಷಿಯಂ ಕೆರೋಟಿನ್ ನಿಯಾಸಿಸ್ ಪ್ರೋಟಿನ್ ನಾರಿನ ಅಂಶ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಪಪ್ಪಾಯಿ ಇವೆಲ್ಲಾ ಅಧಿಕ ಪ್ರಮಾಣದಲ್ಲಿ ಇರುತ್ತದೆ ಆರೋಗ್ಯ ವೃದ್ಧಿಸುವನಿಟ್ಟಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಈ ಪಪ್ಪಾಯಿ ಆದರೆ ಇಷ್ಟೆಲ್ಲಾ ಆರೋಗ್ಯ ಗುಣಗಳನ್ನು ಹೊಂದಿರುವ ಈ ಪಪ್ಪಾಯಿ ಹಣ್ಣನ್ನು ಎಲ್ಲರೂ ತಿನ್ನುವ ಹಾಗೆ ಇಲ್ಲ. ಹೌದು ಈ ಪಪ್ಪಾಯಿ ಆರೋಗ್ಯಕ್ಕೆ ತುಂಬಾ ಲಾಭದಾಯಕ ಆದರೂ ನಾವು ಹೇಳಿರುವ ಈ ಸಮಸ್ಯೆಗಳು ಇರುವವರು ಇದನ್ನು ಸೇವಿಸಬಾರದು.

ಏಕೆಂದರೆ ಇದರಿಂದ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಪ್ರತಿ ನೂರು ಗ್ರಾಂ ಪಪಾಯಿ ಹಣ್ಣಿನಲ್ಲಿ 40 ಗ್ರಾಂ ಕ್ಯಾಲೋರಿ ವಿಟಮಿನ್ ಸಿ ಮತ್ತು ಅನೇಕ ಪೋಷಕಾಂಶಗಳು ಇರುತ್ತವೆ ಆದರೆ ಈ ಲೇಖನದಲ್ಲಿ ಪಪ್ಪಾಯಿ ಹಣ್ಣನ್ನು ಯಾರು ತಿನ್ನಬಾರದು ಎಂದು ನಾವು ತಿಳಿಯೋಣ. ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಪಪ್ಪಾಯಿ ಅದರಲ್ಲೂ ಹಸಿ ಪಪ್ಪಾಯಿಯನ್ನು ಗರ್ಭಿಣಿ ಮಹಿಳೆಯರು ಸೇವಿಸಬಾರದು ಏಕೆಂದರೆ ಇದರಿಂದ ಗರ್ಭಪಾತ ಆಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಪಪ್ಪಾಯಿಯಲ್ಲಿ ಇರುವ ಲ್ಯಟೇಕ್ ಅಂಶವು ಗರ್ಭಪಾತ ಆಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇದರಿಂದ ಹಸಿ ಪಪ್ಪಾಯಿಯನ್ನ ಗರ್ಭಿಣಿ ಮಹಿಳೆಯರು ತಿನ್ನಬಾರದು. ಅತಿಯಾಗಿ ಪಪ್ಪಾಯಿ ಸೇವನೆ ಮಾಡುವಾಗ ಇದು ಪುರುಷಾಂಗದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

ಇದು ಪುರುಷರಲ್ಲಿ ವೀರ್ಯಾಣು ಗಣತಿಯನ್ನು ಕಡಿಮೆ ಮಾಡುತ್ತದೆ ಹೆಚ್ಚು ನಿದ್ರೆ ಮಾಡಲು ಬಯಸುವವರು ಪಪ್ಪಯಿಯನ್ನು ಅತೀಯಾಗಿ ಸೇವಿಸಬಾರದು ಅತಿಯಾಗಿ ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ಜಠರ ಮತ್ತು ಕರುಳಿನ ಸಮಸ್ಯೆ ಇರುವವರ ಮೇಲೆ ಪರಿಣಾಮ ಬೀರುತ್ತದೆ ಪಾಪ್ಪಯಿಯಲ್ಲಿ ಇರುವ ಪಾಪಯಿನ್ ಎನ್ನುವ ಅಂಶ ಹೊಟ್ಟೆಯಲ್ಲಿ ಕಿರಿಕಿರಿ ಉಂಟು ಮಾಡುತ್ತದೆ ಇದರಿಂದ ಕರುಳಿನ ಸಮಸ್ಯೆ ಇರುವವರು ಇದರಿಂದ ದೂರ ಇರಿ. ನಮ್ಮ ಚರ್ಮವು ಬಣ್ಣವನ್ನು ಕಳೆದುಕೊಂಡರೆ ಅಥವಾ ನಮ್ಮ ಅಂಗೈ ಹಳದಿ ಬಣ್ಣಕ್ಕೆ ತಿರುಗುತ್ತದೆ ಎಂದರೆ ನಾವು ಇದರಿಂದ ದೂರ ಇರಬೇಕು.

ಇಂತಹ ಸಮಸ್ಯೆ ಅತಿಯಾಗಿ ಪಪ್ಪಾಯಿ ಹಣ್ಣು ತಿನ್ನುವುದರಿಂದ ಬರುತ್ತದೆ ಅದರಲ್ಲೂ ಕೆರೋಟನೈಡ್ ಎನ್ನುವ ಕುಟುಂಬದಿಂದ ಬಂದಿರುವ ಬೀಟಾ ಕೆರೋಟಿನ್ ಅಂಶವು ವಿಟಮಿನ್ ಸಿ ಎನ್ನುವ ಅಂಶವನ್ನು ಒದಗಿಸುತ್ತದೆ ಅತಿಯಾದ ಪ್ರಮಾಣದಲ್ಲಿ ಬೀಟಾ ಕೆರೋಟಿನ್ ಸೇವನೆ ಯಿಂದ ಚರ್ಮವು ಬಣ್ಣ ತಿರುಗುತ್ತದೆ ಅಂದರೆ ಅದರ ಹೊರಪನ್ನು ಕಳೆದು ಕೊಳ್ಳುತ್ತದೆ ಪಪ್ಪಾಯಿ ಹಣ್ಣು ರ ಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಅತಿಯಾಗಿ ಪಪ್ಪಾಯಿ ಸೇವಿಸಿದರೆ ಈಗಾಗಲೇ ಕಡಿಮೆ ಅಂಶವನ್ನು ಹೊಂದಿರುವವರು ಬ್ಲಡ್ ನಲ್ಲಿ ಸಕ್ಕರೆ ಅಂಶವನ್ನು ಆದಷ್ಟು ಕಡಿಮೆ ಮಾಡುತ್ತದೆ ಆದ್ದರಿಂದ ಬ್ಲಡ್ ನಲ್ಲಿ ಸಕ್ಕರೆ ಮಟ್ಟ ಕಡಿಮೆ ಇರುವವರು ಇದನ್ನು ಅತಿಯಾಗಿ ಸೇವಿಸಬಾರದು.

Comments are closed.