ಆರೋಗ್ಯ

ಈ ಊರಿನ ಜನ ಯಾಕೆ ಯಾವಗಲು ಸ್ಲಿಮ್ ಹಾಗೂ ಫಿಟ್ ಆಗಿ ಇರುತ್ತಾರೆ ಗೋತ್ತೆ..?

Pinterest LinkedIn Tumblr

ಉಳಿದ ದೇಶದ ಜನರಿಗೆ ಹೋಲಿಸಿದರೆ ಜಪಾನ್ ದೇಶದ ಜನರು ತುಂಬಾ ಸ್ಲಿಮ್ ಹಾಗೂ ಫಿಟ್ ಆಗಿ ಇರುತ್ತಾರೆ ಮತ್ತೊಂದು ಕಡೆ ಜಂಕ್ ಪುಡ್ ಮತ್ತು ಅನಾರೋಗ್ಯ ಲೈಫ್ ಸ್ಟೈಲ್ ಬಗ್ಗೆ ಪಾಶ್ಚಾತ್ಯ ದೇಶದಲ್ಲಿ ಬೊಜ್ಜಿನ ಸಂಖ್ಯೆ ಹೆಚ್ಚುತ್ತಲೇ ಇದೆ ಮತ್ತೊಂದು ಕಡೆ ಜಪಾನ್ ನಲ್ಲಿ ಬೊಜ್ಜಿನ ಸಂಖ್ಯೆ ಕೇವಲ 3.5 ಇದೆ. ಈ ಲೇಖನದಲ್ಲಿ ಜಪಾನ್ ಜನರು ಎಷ್ಟು ಸ್ಲಿಮ್ ಮತ್ತು ತುಂಬಾ ಆರೋಗ್ಯವಾಗಿ ಇರಲು ಕಾರಣ ಏನು ಎಂದು ತಿಳಿಸುತ್ತೇವೆ. ತುಂಬಾ ಜನ ಜಪಾನಿಯರು ತಮ್ಮ ಆಯಸ್ಸನ್ನು ಹೆಚ್ಚಿಸಲು ಕಡಿಮೆ ತಿನ್ನುವ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ ಇದನ್ನು ಜಪಾನೀಸ್ ಅವರು ಯಾವಾಗ ತಮ್ಮ ಹೊಟ್ಟೆ 80 ಭಾಗ ತುಂಬುತ್ತದೆ ಆಗ ಅವರು ತಿನ್ನುವುದನ್ನು ನಿಲ್ಲಿಸುತ್ತಾರೆ.

ಎರಡನೆಯ ಮಾಹಿತಿ ಜಪಾನಿಯರು ತಿನ್ನುವ ವಿಶಿಷ್ಟ ಮಾರ್ಗ. ಒಂದು ವೇಳೆ ನೀವು ತಿನ್ನುವಾಗ ಸ್ಟಿಕ್ ಬಳಸಿದರೆ ನೀವು ಎಕ್ಸ್ಪನ್ಸ್ ಆಗಿರಬಹುದು ಅದು ಆ ಸಮಯದಲ್ಲಿ ತಿನ್ನುವ ಸಂಖ್ಯೆ ಕಡಿಮೆ ಆಗುತ್ತದೆ ಆಗ ನೀವು ಕಡಿಮೆ ತಿನ್ನಲು ಶುರು ಮಾಡುವಿರಿ ಸಾಮಾನ್ಯವಾಗಿ ಲೋ ಸ್ಪೀಡ್ ನಲ್ಲಿ ಆಹಾರ ಸೇವಿಸಿದರೆ ನಿಮಗೆ ಬೇಗ ಹೊಟ್ಟೆ ತುಂಬಿದ ಹಾಗೆ ಅನುಭವ ಆಗುತ್ತದೆ ಈ ಕಾರಣಯಿಂದ ನೀವು ಓವರ್ ಆಗಿ ತಿನ್ನುವುದಿಲ್ಲ. ಈ ಸ್ಟಿಕ್ ಜಪಾನೀಸ್ ಜನರು ಸ್ಲಿಮ್ ಆಗಿರಲು ಸಹಾಯ ಮಾಡುತ್ತದೆ.

ಮೂರನೆಯದು ಡಯಟ್ ಎಲ್ಲಿ ವೆಸ್ಟರ್ನ್ ಡಯಟ್ ಚಿಕನ್ ಮಟನ್ ನೂಡಲ್ಸ್ ಹೆಚ್ಚಾಗಿ ನೋಡಲು ಸಿಗುತ್ತದೆಯೋ ಅದೇ ಜಪಾನಿಯರು ಸೀ ಫುಡ್ ಹೆಚ್ಚಾಗಿ ತಿನ್ನುತ್ತಾರೆ ಇದರಲ್ಲಿ ಒಮೆಗಾ 3 ಅಂತ ಅಂಶಗಳು ಇರುತ್ತವೆ ಇವು ತುಂಬಾ ಆರೋಗ್ಯಕರ ಮತ್ತು ಸ್ಲಿಮ್ ಆಗಿ ಇರಲು ಸಹಾಯ ಮಾಡುತ್ತದೆ. ಒಂದು ವೇಳೆ ನೀವು ಏನಾದರೂ ಜಪಾನೀಸ್ ಕುಶನ್ ಟ್ರೈ ಮಾಡಿದರೆ ಅದರಲ್ಲಿ ಒಂದು ಡಿಶ್ ಲೋ ಕ್ಯಾಲೋರಿ ಆಗಿರುತ್ತದೆ. ಜಪಾನೀಸ್ ಜನರು ಊಟದ ನಂತರ ಫ್ರೆಶ್ ಆಗಿರುವ ಹಣ್ಣುಗಳನ್ನು ತಿನ್ನುತ್ತಾರೆ.

ನಾಲ್ಕನೆಯದು ಗ್ರೀನ್ ಟೀ. ನಿಮ್ಮಲ್ಲಿ ತುಂಬಾ ಜನ ಭಾರ ಇಳಿಸಲು ಗ್ರೀನ್ ಟೀ ಖಂಡಿತ ಕುಡಿದಿರುವಿರಿ ಜಪಾನ್ ನಲ್ಲಿ ಕ್ಯಾಲೋರಿ ಫ್ರೀ ಆಗಿರುವ ಗ್ರೀನ್ ಟೀ ತುಂಬಾ ಜನ ಕುಡಿಯುತ್ತಾರೆ ಗ್ರೀನ್ ಟೀ ನಲ್ಲಿ ತುಂಬಾ ಹೆಲ್ತ್ ಬೆನಿಫಿಟ್ ಇರುತ್ತವೆ ಅಂದರೆ ಮೇತಾಬಾಲಿಸಂ ಜಾಸ್ತಿ ಮಾಡುತ್ತದೆ ಬರ್ನಿಂಗ್ ಫ್ಯಾಟ್ ಆಗುತ್ತದೆ ಜಪಾನಿಯರು ತುಂಬಾ ಸಲ ಗ್ರೀನ್ ಟೀ ಕುಡಿಯುತ್ತಾರೆ.

ಇದರಲ್ಲಿ ಯಾವ ಕ್ಯಾಲೋರಿ ಇರುವುದಿಲ್ಲ ಇದರಿಂದ ಅಲ್ಲಿಯ ಜನ ಫಿಟ್ ಆಗಿ ಇರುತ್ತಾರೆ. ಮುಂದಿನ ಕಾರಣ ಹೆಲ್ತ್ ಮತ್ತು ಫಿಟ್ನೆಸ್ ವಾಕಿಂಗ್ ಕೇವಲ ಸ್ಲಿಮ್ ಆಗಿರಲು ಮಾತ್ರ ಅಲ್ಲ ಬದಲಿಗೆ ನಮ್ಮ ಆರೋಗ್ಯಕ್ಕೆ ಕೂಡ ತುಂಬಾ ಸಹಾಯಕಾರಿ ಆಗಿ ಇದೆ ಜಪಾನ್ ಜನರು ಸ್ಕೂಲ್ ಸಭೆ ಮತ್ತು ಸ್ಟೇಶನ್ ಹೋಗಲು ಹೆಚ್ಚಾಗಿ ವಾಕಿಂಗ್ ಮತ್ತು ಸೈಕಲ್ ಬಳಸುತ್ತಾರೆ ಇದು ಸ್ಲಿಮ್ ಆಗಿರಲು ಸಹಾಯ ಮಾಡುತ್ತದೆ. ಒಂದು ಸಂಸೋಧನೆ ಪ್ರಕಾರ ಜಪಾನ್ ದೇಶದಲ್ಲಿ ಇರೋ ಎಲ್ಲ ಜನಕ್ಕೂ ಹೃದಯ ಖಾಯಿಲೆ ಅಷ್ಟು ಬೇಗ ಬರೋದಿಲ್ಲ ಅಂತೆ. ಮತ್ತು ಅಲ್ಲಿ ಹೃದಯಾಘಾತ ಆಗುವುದು ಸಹ ತುಂಬಾ ಅಪರೂಪ ಎಂದು ಹೇಳುತ್ತಾರೆ.

Comments are closed.