ಆರೋಗ್ಯ

ನಿಮಗೆ ಯಾವತ್ತು ಕಿವಿಗೆ ಸಂಬಂಧಪಟ್ಟ ಸಮಸ್ಯೆಗಳು ಬರಬಾರದು ಎಂದರೆ ಈ ಟಿಪ್ಸ್ ಪಾಲಿಸಿ

Pinterest LinkedIn Tumblr

ಈ ಒಂದು ಟಿಪ್ಸ್ ಪಾಲಿಸಿದರೆ ನಿಮಗೆ ಯಾವತ್ತು ಕಿವಿಗೆ ಸಂಬಂಧಪಟ್ಟ ಸಮಸ್ಯೆಗಳು ಬರೋದಿಲ್ಲ. ಈ ಒಂದೇ ಒಂದು ಟಿಪ್ಸ್ ನಿಮ್ಮ ಕಿವಿಯ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತೆ. ಕಿವಿಯಲ್ಲಿ ಈರುಳ್ಳಿ ತುಂಡನ್ನು ಇಟ್ಟುಕೊಂಡು ಮಲಗಿದರೆ ಅಧ್ಬುತ ಚಮತ್ಕಾರ ಕಾಣಬಹುದು ಅದು ಏನು ಗೊತ್ತಾ ತಿಳಿಯಲು ಈ ಲೇಖನ ಓದಿ. ನೀವು ರಾತ್ರಿಯಲ್ಲಿ ನಿಮ್ಮ ಕಿವಿಯಲ್ಲಿ ಈರುಳ್ಳಿಯ ಒಂದು ತುಂಡು ಹಾಕಿಕೊಂಡು ಮಲಗಿದಾಗ ಏನಾಗುತ್ತದೆ ನಿಮಗೆ ಗೊತ್ತಾ? ಈರುಳ್ಳಿಯನ್ನು ಅನೇಕ ವಿಷಯಗಳಿಗೆ ಬಳಸಬಹುದು ಈರುಳ್ಳಿ ತಿನ್ನುವುದರ ಜೊತೆಗೇ ಅದನ್ನು ಅಡಿಗೆ ರುಚಿಯಂತೆ ಬಳಸುವರು.

ಕಿವಿಯಲ್ಲಿನ ಅನೇಕ ಖಾಯಿಲೆಗಳನ್ನು ರಕ್ಷಣೆ ಪಡೆಯಲು ಈರುಳ್ಳಿಯನ್ನು ರಾತ್ರಿ ಸಮಯದಲ್ಲಿ ಕಿವಿಯಲ್ಲಿ ಇಟ್ಟುಕೊಳ್ಳುತ್ತಾರೆ. ಶೀತ ಕೆಮ್ಮು ಜ್ವರ ಮುಂತಾದ ಅನೇಕ ಖಾಯಿಲೆಗಳಿಂದ ರಕ್ಷಿಸಲು ಈರುಳ್ಳಿ ಪ್ರಯೋಜನಕಾರಿ ಆಗಿದೆ. ಕಿವಿಯಲ್ಲಿ ಈರುಳ್ಳಿಯ ಸಣ್ಣ ಖಾಂಡಗಳ ಇಡುವುದರ ಮೂಲಕ ಅನೇಕ ರೋಗಗಳಿಂದ ಮುಕ್ತ ಗೊಳಿಸಬಹುದು. ನೀವು ಕಿವಿ ನೋವಿನಿಂದ ಬಳಲುತ್ತಿದ್ದರೆ ಈ ಈರುಳ್ಳಿ ಅದರ ಮೇಲೆ ರಾಮ ಬಾಣದಂತೆ ಪರಿಹಾರ ನೀಡುವುದು.

ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಕತ್ತರಿಸಿ ಒಳ ಭಾಗವನ್ನು ತೆಗೆದುಕೊಳ್ಳಬೇಕು ರಾತ್ರಿಯಲ್ಲಿ ನಿದ್ದೆ ಮಾಡುವ ಮೊದಲು ಕಿವಿಯ ತೆರೆದ ಪರದೆಯ ಮೇಲೆ ಈರುಳ್ಳಿಯ ಒಳ ಭಾಗವನ್ನು ಇರಿಸಿ ಬೆಳಗ್ಗೆ ಏಳುವ ಮುಂಚೆ ನಿಮ್ಮ ಕಿವಿಯ ನೋವು ಮಾಯವಾಗುವುದು ನಿಶ್ಚಿತ. ಈ ಪರಿಹಾರವನ್ನು ನೈಸರ್ಗಿಕವಾಗಿ ಬಳಸಲಾಗುತ್ತದೆ ಮತ್ತು ರಾತ್ರಿಯಲ್ಲಿ ಆಗುವ ಅನೇಕ ಕಿವಿಯ ವಿಧದ ನೋವು ಮತ್ತು ಉರಿಯನ್ನು ದೂರ ಗೊಳಿಸುತ್ತದೆ. ಈರುಳ್ಳಿ ಪಾಸ್ಫೇರಿಕ್ ಆಮ್ಲವನ್ನು ಹೊಂದಿರುತ್ತದೆ ಇದು ಯಾವುದೇ ರೀತಿಯ ಕಿವಿಯ ನೋವನ್ನು ಅಥವಾ ಉರಿತವನ್ನು ಹೊಡೆದೋಡಿಸುತ್ತೆ. ನಿಮ್ಮ ಕಿವಿಯಲ್ಲಿ ತೀವ್ರವಾದ ನೋವನ್ನೂ ಹೊಂದಿದ್ದರೆ ಅಥವಾ ಕಿವಿಯಲ್ಲಿ ಸಾಕಷ್ಟು ಪ್ರಮಾಣದ ಕಸ ತುಂಬಿದ್ದರೆ ನೀವು ಈ ಪ್ರಕಾರವಾಗಿ ಎಲ್ಲ ಸಮಸ್ಯೆಗಳಿಗೆ ತಡೆ ಹಾಕಬಹುದು. ಈರುಳ್ಳಿಯಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಪಾಸ್ಪರಿಕ್ ಆಸಿಡ್ ನಿಮ್ಮ ಕಿವಿಗಳನ್ನು ಸ್ವಚ್ಚವಾಗಿ ಮತ್ತು ಆರೋಗ್ಯವಾಗಿ ಇಡಲು ಸಹಾಯ ಮಾಡುತ್ತದೆ. ಇದು ಯಾವುದೇ ರೀತಿಯ ಸಮಸ್ಯೆಯ ವಿರುದ್ಧ ಪ್ರತಿರೋಧ ಶಕ್ತಿಯಂತೆ ಕಾರ್ಯವನ್ನು ಮಾಡುವುದು.

ಇದು ಅಗ್ಗದ ಮತ್ತು ಸುಲಭ ಪರಿಹಾರದ ಮಾರ್ಗವಾಗಿದೆ. ನಿಮ್ಮ ಮನೆಯಲ್ಲಿ ನೀವು ಅದನ್ನು ಸುಲಭವಾಗಿ ಬಳಸಬಹುದು ಮತ್ತು ಕಿವಿಯ ಸಮಸ್ಯೆಗೆ ಆಸ್ಪತ್ರೆಗೆ ಕೊಡುವ ಸಂಧರ್ಭ ಬರುವುದಿಲ್ಲ. ಆದರೆ ಒಂದೇ ಒಂದು ಸಮಸ್ಯೆ ಎದುರಿಸಬೇಕಾಗಿ ಬರುವುದು ಅದು ಏನೆಂದರೆ ನೀವು ರಾತ್ರಿ ಪೂರ್ತಿ ಈರುಳ್ಳಿಯ ವಾಸನೆ ಸಹಿಸಿಕೊಳ್ಳಬೇಕು ಅಷ್ಟೆ.

Comments are closed.