ಆರೋಗ್ಯ

ದಿನ ನಿತ್ಯದ ಕೆಲವು ಅಭ್ಯಾಸಗಳಿಂದ ಮೆದುಳಿಗೆ ಅಪಾರ ಹಾನಿ ಸಾಧ್ಯ,

Pinterest LinkedIn Tumblr

ನಮ್ಮ ಪ್ರಪಂಚದಲ್ಲಿ ಇರುವ ಪ್ರತಿ ಒಂದು ಜೀವಿಯ ಶರೀರದಲ್ಲಿ ಅತ್ಯಂತ ಮುಖ್ಯವಾದ ಅಂಗ ಮೆದುಳು ಏಕೆ ಅಂದರೆ ಮೆದುಳು ಶರೀರದ ಪ್ರತಿ ಒಂದು ಅಣು ವನ್ನ ಕಂಟ್ರೋಲ್ ಮಾಡುತ್ತಾ ಇರುತ್ತೆ ಅಷ್ಟೆ ಅಲ್ಲ ನಮ್ಮ ಆಲೋಚನೆಗಳು ನಮ್ಮ ನಡವಳಿಕೆಗಳು ನಮ್ಮ ಊಹೆಗಳು ಮೆದುಳು ನಿಂದಲೆ ಸಾಧ್ಯ ಆಗುತ್ತೆ ಅದಕ್ಕೆ ಅದನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ ನಮ್ಮ ದಿನ ನಿತ್ಯದ ಅಭ್ಯಾಸಗಳಿಂದ ಮೆದುಳಿಗೆ ತುಂಬಾ ತೊಂದ್ರೆ ಆಗುತ್ತಿದೆ ಅದನ್ನು ನಾವು ಸರಿ ಮಾಡಿಕೊಂಡಿಲ್ಲ ಅಂದರೆ ಮುಂದೆ ಜೀವನದಲ್ಲಿ ತೊಂದರೆ ತಪ್ಪಿದ್ದಲ್ಲ ಅದಕ್ಕೆ ಈ ಅಭ್ಯಾಸಗಳನ್ನು ಸರಿ ಮಾಡಿಕೊಳ್ಳುವುದು ತುಂಬಾ ಒಳ್ಳೆಯದು ನಮ್ಮ ದಿನ ನಿತ್ಯದ ಯಾವ ಅಭ್ಯಾಸಗಳಿಂದ ನಮ್ಮ ಮೆದುಳು ಹಾಳಾಗುತ್ತದೆ ಇದೆ ಎಂಬುದನ್ನು ನಾವು ಈ ಮಾಹಿತಿಯಲ್ಲಿ ತಿಳಿಯೋಣ.

ದಿನ ರಾತ್ರಿ 8 ರಿಂದ 9 ಗಂಟೆಗಳ ಕಾಲ ನಮ್ಮ ದೇಹ ರೆಸ್ಟ್ ತಗೊಳುತ್ತೇ ಅದರಿಂದ ಬೆಳಗ್ಗೆ ಎದ್ದಿದ ತಕ್ಷಣ ಎಲ್ಲದಿಕ್ಕಿಂತ ಮುಂಚೆ ನಮ್ಮ ಮೆದುಳು ಆಕ್ಟಿವ್ ಆಗುತ್ತೆ ಆದ್ದರಿಂದ ನಮ್ಮ ಮೆದುಳಿಗೆ ಹಾನಿ ಆಗದೆ ಇರಬೇಕು ಎಂದರೆ ಬೆಳಗ್ಗೆ ತಿಂಡಿ ಸರಿಯಾದ ಸಮಯಕ್ಕೆ ಮಾಡಬೇಕು ಯಾವುದೇ ಕಾರಣಕ್ಕೂ ಸ್ಕಿಪ್ ಮಾಡಬಾರದು. ಹಿಂದಿನ ಕಾಲದಲ್ಲಿ ಶಾಲೆಯಿಂದ ಅಥವಾ ಕಾಲೇಜ್ ಇಂದ ಅಥವಾ ಕೆಲ್ಸದಿಂದ ಬಂದ ತಕ್ಷಣ ಸ್ವಲ್ಪ ಸಮಯ ಓದಿಕೊಂಡು ಅಥವಾ ಟಿ ವಿ ನೋಡಿ ಊಟ ಮಾಡಿ ಬೇಗ ಮಲಗುತ್ತಿದ್ದರು ಆದರೆ ಈಗ ಮೊಬೈಲ್ ಫೋನ್ ಬಳಕೆ ಜಾಸ್ತಿ ಆಗಿರುವುದರಿಂದ ಹಾಸಿಗೆ ಮೇಲೆ ಮಲಗಿಕೊಂಡು ಮೊಬೈಲ್ ಫೋನ್ ಯೂಸ್ ಮಾಡುತ್ತಾ ಅರ್ಧ ರಾತ್ರಿ ನಂತರ ಮಲಗುತ್ತಿದ್ದಾರೆ. ಈ ಅಭ್ಯಾಸ ಮೆದುಳಿಗೆ ತುಂಬಾ ಹಾನಿ ಉಂಟು ಮಾಡುತ್ತೆ ರಾತ್ರಿ 8 ರಿಂದ 9 ಗಂಟೆಗಳ ಕಾಲ ನಿದ್ದೆ ಇದ್ದರೆ ಮಾತ್ರ ಮೆದುಳು ಆಕ್ಟಿವ್ ಆಗಿ ಇರುತ್ತೆ.

ನಿಮ್ಮ ಕೈಯಲ್ಲಿ ಆದಷ್ಟು ಸಕ್ಕರೆ ಸೇವನೆ ಕಡಿಮೆ ಮಾಡಿ ಸ್ವೀಟ್ ತಿನ್ನುವುದನ್ನು ಕೂಡ ಕಡಿಮೆ ಮಾಡಿ ಸಕ್ಕರೆ ತಿನ್ನುವುದರಿಂದ ಕೂಡ ಮೆದುಳಿಗೆ ಹಾನಿ ಆಗುತ್ತೆ ಸಕ್ಕರೆ ಇಂದ ಕೇವಲ ನಮ್ಮ ಮೆದುಳಿಗೆ ಹಾನಿ ಮಾತ್ರ ಅಲ್ಲ ಉಳಿದ ಅವಯವಾಗಳಿಗು ಕೂಡ ತೊಂದರೆ ಆಗುತ್ತೆ ನಮ್ಮ ದೇಹ ರಾತ್ರಿ ಸಮಯದಲ್ಲಿ ರೆಸ್ಟ್ ತಗೊಳುವುದಿಕ್ಕೆ ಹಗಲು ಹೊತ್ತಿನಲ್ಲಿ ಕೆಲ್ಸ ಮಾಡಲು ತಕ್ಕನಾಗಿ ಸೃಷ್ಟಿಸಲಾಗಿದೆ ಅದಕ್ಕಾಗಿ ಹಗಲು ಸಮಯದಲ್ಲಿ ಹೆಚ್ಚಿನ ಸಮಯ ನಿದ್ರಿಸಬಾರದು ಸೃಷ್ಟಿಗೆ ವಿರುದ್ಧವಾಗಿ ಹಗಲು ಸಮಯದಲ್ಲಿ ಹೆಚ್ಚಿನ ನಿದ್ರೆ ಮಾಡಿದರೆ ಅದು ನಮ್ಮ ಮೆದುಳಿಗೆ ಹಾನಿ ಉಂಟು ಮಾಡುತ್ತೆ ನಮ್ಮ ಮೆದುಳಿಗೆ ಸರಿಯಾದ ಪೋಷಣೆ ಸಿಗಬೇಕು ಅಂದರೆ ಊಟವನ್ನು ಸರಿಯಾದ ಪದ್ಧತಿಯಲ್ಲಿ ಮಾಡಬೇಕು ಟಿವಿ ನೋಡುತ್ತಾ ಕಂಪ್ಯೂಟರ್ ಮುಂದೆ ಕೆಲಸ ಮಾಡುತ್ತಾ ಮೊಬೈಲ್ ನಲ್ಲಿ ಗೇಮ್ ಆಡುತ್ತಾ ಊಟ ಮಾಡಬಾರದು.

ನಾವು ತಗೊಳ್ಳುವ ಆಮ್ಲಜನಕ ನಮ್ಮ ಬ್ರೈನ್ ವರೆಗೂ ಸೇರುತ್ತೆ ಅದಕ್ಕಾಗಿ ನೀವು ಮಲಗುವ ಕೊಠಡಿಯನ್ನು ಶುಭ್ರತೆ ಇಂದ ಇಟ್ಟುಕೊಳ್ಳಿ ನಮ್ಮ ಮೆದುಳು ಎಷ್ಟು ಫ್ರೆಶ್ ಗಾಳಿಯನ್ನು ಕೊಟ್ಟರೆ ಅಷ್ಟು ಆಕ್ಟಿವ್ ಆಗಿ ಇರುತ್ತೆ ತುಂಬಾ ಜನಕ್ಕೆ ರಾತ್ರಿ ಮಲಗುವಾಗ ಬೆಡ್ ಶೀಟ್ ಫುಲ್ ಹಾಕಿ ಮಲಗುತ್ತಾರೆ ಈ ರೀತಿ ಮಾಡುವುದರಿಂದ ಮೆದುಳಿಗೆ ಫ್ರೆಶ್ ಗಾಳಿ ಸಿಗುವುದಿಲ್ಲ ಇದರ ಜೊತೆ ಮಲಗುವಾಗ ತಲೆಗೇ ಕ್ಯಾಪ್ ಅನ್ನು ಕೂಡ ಇಟ್ಟು ಕೊಳ್ಳಬಾರದು ಕಾಲಿಗೆ ಸಾಕ್ಸ್ ಕೂಡ ಹಾಕಬಾರದು ಎಲ್ಲದಕ್ಕೂ ಮುಖ್ಯವಾಗಿ ಯೂರಿನ್ ಅನ್ನು ತಡೆಯ ಬಾರದು ಇದು ನಮ್ಮ ಮೆದುಳನ್ನು ತುಂಬಾ ಹಾನಿ ಉಂಟು ಮಾಡುತ್ತೆ.

Comments are closed.