ಆರೋಗ್ಯ

ಪಪ್ಪಾಯಿ ಹಣ್ಣಿನಲ್ಲಿ ಸ್ವಲ್ಪ ನಿಂಬೆ ರಸವನ್ನು ಮಿಕ್ಸ್ ಮಾಡಿಕೊಂಡು ತಿಂದರೆ ಏನಾಗುತ್ತದೆ ಗೊತ್ತಾ…?

Pinterest LinkedIn Tumblr

ಪಪ್ಪಾಯಿಯನ್ನು ನೇರವಾಗಿ ತಿನ್ನುವುದಕ್ಕಿಂತ ಅದರಲ್ಲಿ ಸ್ವಲ್ಪ ನಿಂಬೆರಸ ಮಿಕ್ಸ್ ಮಾಡಿಕೊಂಡು ತಿಂದರೆ ಆರೋಗ್ಯ ಪ್ರಯೋಜನೆಗಳು ಎರಡು ಪಟ್ಟು ಹೆಚ್ಚಾಗುತ್ತವೆ. 3 ಚಮಚ ಪಪ್ಪಾಯಿ ಜ್ಯೂಸ್ ನಲ್ಲಿ 1 ಟೇಬಲ್ ಸ್ಪೂನ್ ಲೆಮನ್ ಜ್ಯೂಸ್ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನೆಗಳು ಸಿಗುತ್ತವೆ. ಪಪ್ಪಾಯಿ, ನಿಂಬೆರಸ ಕಾಂಬಿನೇಷನ್ ಡ್ರಿಂಕ್ ಅನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ಬಹಳ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ. ಇದು ಶರೀರದಲ್ಲಿ ವಿವಿಧ ಭಾಗಗಳಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ, ಆರೋಗ್ಯಕ್ಕೆ ರಕ್ಷಣೆ ಒದಗಿಸುತ್ತದೆ. ಈ ಎರಡು ಮಿಶ್ರಣ ಶರೀರದಲ್ಲಿ ಕೆಲವು ಎಲಿಮೆಂಟ್ಸ್’ಗಳಿಗೆ ಪ್ರತ್ಯೇಕವಾಗಿ ಟ್ರಿಟ್ ಮಾಡುತ್ತದೆ ಮತ್ತು ಈ ಎರಡು ಕಾಂಬಿನೇಷನ್’ನ ಡ್ರಿಂಕ್ ನಲ್ಲಿ ಇರುವ ಅಮೆಜಿಂಗ್ ಬೆನಿಫಿಟ್ಸ್ ಏನೆಂದು ತಿಳಿದುಕೊಳ್ಳೊಣ…

ಹಾರ್ಟ್ ಡಿಸಿಜ್ ಅನ್ನು ನಿವಾರಿಸುತ್ತದೆ: ಪಪ್ಪಾಯಿ, ನಿಂಬೆರಸ ಎರಡರಲ್ಲೂ ವಿಟಮಿನ್ ಸಿ, ಬಿ ಮತ್ತು ಯಾಂಟಿಆಕ್ಸಿಡೆಂಟ್ಸ್ ಹೆಚ್ಚಾಗಿವೆ. ಇವು ಬ್ಲಡ್ ಸರ್ಕ್ಯುಲೆಷನ್ ಅನ್ನು ಉತ್ತಮಗೊಳಿಸಿತ್ತವೆ. ಬ್ಲಡ್ ಫ್ಯಾಟ್ ಲೆವೆಲ್ಸ್ ಅನ್ನು ನಿವಾರಿಸುತ್ತವೆ. ಮುಖ್ಯವಾಗಿ ಹಾರ್ಟ್’ಗೆ ಸಂಬಂಧಿಸಿದ ಅಥಿರೋಸ್ಕೆಲೊರಿಸ್ ಕಾರ್ಡಿಯೊ ವ್ಯಾಸ್ಕುಲರ್ ಡಿಸಿಜಸ್ ಅನ್ನು ನಿವಾರಿಸುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಪಪ್ಪಾಯಿ ಜ್ಯೂಸ್, ನಿಂಬೆರಸ ಕಾಂಬಿನೇಷನ್ ಡ್ರಿಂಕ್’ನಲ್ಲಿ ವಿಟಮಿನ್ಸ್, ಮಿನರಲ್ಸ್, ಫೊಲ್ಲೆಟ್, ಪೊಟಾಸಿಯಂ ಮುಂತಾದವು ಅಧಿಕವಾಗಿರುತ್ತವೆ. ಇವು ನಮ್ಮ ಶರೀರಕ್ಕೆ ಬೇಕಾಗುವ ನ್ಯೂಟ್ರಿಷಿಯನ್ಸ್ ಅನ್ನು ಕೊಡುತ್ತವೆ. ಇದರಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ : ಪಪ್ಪಾಯಿ, ನಿಂಬೆರಸ ಕಾಂಬಿನೆಷನ್ ಡ್ರಿಂಕ್ಸ್’ನಲ್ಲಿರುವ ಬೀಟಾ ಕೆರೋಟಿನ್ ಮತ್ತು ವಿಟಮಿನ್ಸ್ ಕರುಳುಗಳಲ್ಲಿನ ಹೆಲ್ತಿ ಬ್ಯಾಕ್ಟಿರೀಯಾಗಳನ್ನು ಉತ್ಪತ್ತಿಸುತ್ತದೆ. ಎಸಿಡಿಟಿ ಲೆವೆಲ್ಸ್ ಅನ್ನು ಕಡಿಮೆ ಮಾಡುತ್ತದೆ. ಅದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.

ಕ್ಯಾನ್ಸರ್ ನಿವಾರಿಸುತ್ತದೆ : ಪಪ್ಪಾಯಿ ಮತ್ತು ನಿಂಬೆರಸ ಕಾಂಬಿನೆಷನ್ ಡ್ರಿಂಕ್ಸ್ ಕ್ಯಾನ್ಸರ್ ಕಣಗಳ ವಿರುದ್ದ ಹೊರಾಡಿ, ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಮುಖ್ಯವಾಗಿ ಕೋಲನ್, ಪ್ರೊಸ್ಟೇಟ್, ಬ್ಲಡ್ ಕ್ಯಾನ್ಸರ್’ಗಳನ್ನು ನಿವಾರಿಸುತ್ತದೆ. ಇದು ಶರೀರವನ್ನು ಡಿಟಾಕ್ಸಿಫೈ ಮಾಡುತ್ತದೆ. ಶರೀರದಲ್ಲಿ ಚಲನವಿಲ್ಲದ ಕಣಗಳನ್ನು, ಡೇಡ್ ಸೆಲ್ಸ್ ಗಳನ್ನು ತೊಲಗಿಸುತ್ತದೆ.

ಅರ್ಥರೈಟಿಸ್(ಸಂಧಿವಾತ) ನಿವಾರಿಸುತ್ತದೆ : ಪಪ್ಪಾಯಿ ಮತ್ತು ನಿಂಬೆರಸದಲ್ಲಿರುವ ಯಾಂಟಿ ಇನ್ಫ್ಲಮೇಟರಿ ಲಕ್ಷಣಗಳು ಬ್ಲಡ್ ಸರ್ಕ್ಯುಲೆಷನ್ ಹೆಚ್ಚಿಸುತ್ತದೆ. ಜಾಯಿಂಟ್ ಫೆಯಿನ್, ತಲೆನೋವು ಹಾಗೂ ಸಂಧಿವಾತ ನೋವನ್ನು ನಿವಾರಿಸುವಲ್ಲಿ ಸಹಾಯಕವಾಗುತ್ತದೆ.

ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ :ಈ ಹೆಲ್ತಿ ಡ್ರಿಂಕ್ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ. ಈ ಕಾಂಬಿನೆಷನ್ ಡ್ರಿಂಕ್ಸ್’ನಲ್ಲಿರುವ ವಿಟಮಿನ್ ಎ ಮತ್ತು ಸಿ ಗಳು ಆಪ್ಟಿಕ್ ಲೆವೆಲ್ಸ್ ನ್ನು ಹೆಚ್ಚಿಸುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ಸಹಾಯಕವಾಗುತ್ತದೆ. ಇದು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ

Comments are closed.