ಆರೋಗ್ಯ

ಈರುಳ್ಳಿ ಸೇವನೆ ಜ್ಞಾಪಕ ಶಕ್ತಿ ವೃದ್ಧಿಗೆ ಉತ್ತಮ ಮದ್ದು

Pinterest LinkedIn Tumblr

ಮೊಸರಿನ ಜೊತೆ ಈರುಳ್ಳಿ ಸೇವನೆ ಕ್ಯಾನ್ಸರ್ ನಿಯಂತ್ರಿಸುತ್ತದೆ :
ಈರುಳ್ಳಿಯಲ್ಲಿ ನಂಜು ನಿರೋಧಕ ಅಂಶಗಳಿವೆ.
ಈರುಳ್ಳಿ ಪೀಸ್ ಹಣೆಯ ಮೇಲಿಟ್ಟರೆ ಜ್ವರ ಕಮ್ಮಿಯಾಗುತ್ತದೆ.
ತಲೆ, ಕತ್ತು , ಕರುಳಿನ ಕ್ಯಾನ್ಸರ್ ವಿರುದ್ಧ ಇದು ಕೆಲಸ ಮಾಡುತ್ತದೆ.
ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸಿ, ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
ಈರುಳ್ಳಿ ಸೇವನೆ ಜ್ಞಾಪಕ ಶಕ್ತಿ ವೃದ್ಧಿಗೆ ಉತ್ತಮ.
ಕೂದಲುರುವ ಸಮಸ್ಯೆಗೆ ಈರುಳ್ಳಿ ರಸ ಉತ್ತಮ.
ಅರ್ಥರೈಟಿಸ್ ಕಾಯಿಲೆ ನಿವಾರಣೆಗೆ ಇದು ಪರಿಣಾಮಕಾರಿ.

ಓಮು ಮತ್ತು ಮೆಂತ್ಯದ ಕಷಾಯವನ್ನು ಜೇನುತುಪ್ಪದೊಂದಿಗೆ ದಿನಕ್ಕೆ ಮೂರೂ ಸಾರಿ ಕುಡಿದರೆ ಕಫಾ ನಿವಾರಣೆಯಗುತದೆ

Comments are closed.