ಆರೋಗ್ಯ

ಜೇಷ್ಠ ಮಧು ಸಣ್ಣ ಕಡ್ಡಿ ತುಂಡು ಎಷ್ಟೆಲ್ಲಾ ರೋಗಕ್ಕೂ ರಾಮಬಾಣ ಗೊತ್ತಾ?

Pinterest LinkedIn Tumblr

ಕೂದಲ ಸಮಸ್ಯೆಗೆ:ಇದು ಬೀಳುವ ಮತ್ತು ಬಿಳಿಕೂದಲಿಗೆ ಉಪಯುಕ್ತವಾಗಿವೆ.

ಜ್ಞಾಪಕ ಶಕ್ತಿ ಉತ್ತೇಜಿಸಲು ಸಹಾಯಕಾರಿ: ಸಣ್ಣ ಮಕ್ಕಳಲ್ಲಿ ವಾರಕ್ಕೊಮ್ಮೆ ೧೦ ಗ್ರಾಂ ತೂಕದ ಜೇಷ್ಠ ಮಧುವನ್ನು ನೀಡುತ್ತಾ ಬಂದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.

ಸಾಮಾನ್ಯ ಆರೋಗ್ಯ ಸಮಸ್ಯೆಗೆ : ತೆಲೆನೋವು, ಕೆಮ್ಮು, ಜ್ವರ, ಶೀತಬಾಧೆ, ಗಂಟಲು ನೋವು, ಗಂಟಲು ತುರಿಕೆ, ಅಜೀರ್ಣ, ಪಿತ್ತ, ಇತ್ಯಾದಿ ರೋಗಗಳಿಗೆ ರಾಮಬಾಣ.

ಉಸಿರಾಟದ ಸಮಸ್ಯೆಗೆ: ಕೆಮ್ಮು ಹಾಗೂ ನೆಗಡಿ, ಬ್ರಾಂಕೈಟಿಸ್ ,ಉಸಿರು ಕಟ್ಟುವಿಕೆ, ಮತ್ತು ಇತರ ಉಸಿರಾಟದ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಒಣಶುಂಠಿ, ಅಮೃತಬಳ್ಳಿ ಮತ್ತು ಜೇಷ್ಠ ಮಧು ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಕುದಿಸಿ ಬೆಳಗ್ಗೆ ಮತ್ತು ಸಂಜೆ ಬರಿಯ ಹೊಟ್ಟೆಯಲ್ಲಿ ತೆಗೆದುಕೊಂಡು ಪಥ್ಯ ಮಾಡಿದರೆ ಅಮವಾತ ಗುಣವಾಗುತ್ತದೆ.

ಆಮಶಂಕೆ ಸಮಸ್ಯೆಗೆ:
ಒಂದು ಚಮಚ ಓಮದ ಪುಡಿ,ಚಿಟಿಕೆ ಸೈಂಧವ ಲವಣ (ಒಂದು ಬಗೆಯ ಕಲ್ಲುಪ್ಪು), ಕಾಲು ಚಮಚ ಜೇಷ್ಠ ಮಧು ಈ ಮೂರನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ ಸರಿಹೋಗುತ್ತದೆ.

ಪುರುಷರ ಆರೋಗ್ಯಕ್ಕಾಗಿ: ನೈಸರ್ಗಿಕವಾಗಿ ಈಸ್ಟ್ರೊಜೆನ್ ಉತ್ಪತ್ತಿ ಮಾಡಲು ಸಹಕಾರಿ.

ಅಲರ್ಜಿ ಸಮಸ್ಯೆಗೆ: ಚರ್ಮದ ಅಲರ್ಜಿ ಮತ್ತು ಅಸ್ತಮಾದಂತಹ ಖಾಯಿಲೆಗೆ ರಾಮಬಾಣ.

ಮೆನೋಪಸ್ಸ್ ಸಮಸ್ಯೆ:  ಮಹಿಳೆಯರ ಮೆನೋಪಸ್ಸ್ ಸಮಸ್ಯೆಗೆ ಒಳ್ಳೆಯದು. ಕೊಬ್ಬು ಕರಗಿಸಲು , ಹೃದಯ ಸಂಬಂಧಿ ಖಾಯಿಲೆಗೆ , ಆಂಟಿಆಕ್ಸಿಡೆಂಟ್ ಗಳ ಉತ್ಪಾದನೆಯಲ್ಲಿ ಸಹಕಾರಿ.

Comments are closed.