ಆರೋಗ್ಯ

ನಿಮ್ಮ ಹಳದಿಯಾಗಿರು ಹಲ್ಲುಗಳನ್ನ ನಿಮಿಷದಲ್ಲೇ ಬಿಳಿಯಾಗಿಸುವ ಉಪಾಯ ಇಲ್ಲಿದೆ….

Pinterest LinkedIn Tumblr

ನಮ್ಮ ಹಲ್ಲುಗಳು ಸುಂದರವಾಗಿ ಪಳಪಳ ಹೊಳೆಯುವಂತೆ ಮಾಡುವುದು ಹೇಗೆ ಎಂದು ಯೋಚಿಸುವ ಅವಶ್ಯಕತೆ ಇಲ್ಲ, ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುವ ಪದಾರ್ಥಗಳನ್ನ ಬಳಸಿಕೊಂಡು ಹಲ್ಲುಗಳನ್ನ ಬಿಳಿಯಾಗಿಸಬಹುದು.

ಬೇಕಾಗುವ ಪದಾರ್ಥಗಳು
ಹಳದಿಯಾಗಿರುವ ಹಲ್ಲುಗಳನ್ನು ಬಿಳಿಯಾಗಿ ಮಾಡಲು ಕೇವಲ ಎರಡು ಪದಾರ್ಥಗಳು ಸಾಕು. ಅಡುಗೆ ಮಾಡಲು ಉಪಯೋಗಿಸುವ ‘ಬೇಕಿಂಗ್ ಸೋಡಾ ನಿಂಬೆ ರಸ.

ವಿಧಾನ
ಒಂದು ಚಿಕ್ಕ ಬೌಲ್ ನಲ್ಲಿ ಒಂದು ಚಮಚ ಬೇಕಿಂಗ್ ಸೋಡಾ ಹಾಕಿ ಅದಕ್ಕೆ ಅರ್ಧ ನಿಂಬೆ ಹಣ್ಣಿನ ರಸ ಬೆರೆಸಿ ಕಲೆಸುತ್ತಿದ್ದರೆ ಒಂದು ದ್ರಾವಣ ತಯಾರಾಗುತ್ತದೆ. ಈ ದ್ರಾವಣವನ್ನು ಬೆರಳಿನಿಂದ ಅದ್ದಿಕೊಂಡು ಹಲ್ಲುಗಳನ್ನು ತಿಕ್ಕಬೇಕು. ನಂತರ ನೀರಿನಿಂದ ಬಾಯನ್ನು ಮುಕ್ಕಳಿಸಬೇಕು. ಹೀಗೆ ಮಾಡುವುದರಿಂದ ಕೆಲವೇ ಕ್ಷಣಗಳಲ್ಲಿ ಹಲ್ಲುಗಳು ಬಿಳಿಯಾಗುತ್ತವೆ. ಇದನ್ನ ಪ್ರತಿದಿನ ಮಾಡುವುದು ಉತ್ತಮ.

Comments are closed.