ಆರೋಗ್ಯ

ನಿಮಗೆ ನಿದ್ದೆ ಸರಿಯಾಗಿ ಬರುತ್ತಿದೆಯೇ?

Pinterest LinkedIn Tumblr


ಮಲಗಿದ ತಕ್ಷಣ ನಿದ್ದೆ ಮಾಡುವವರೇ ಅದೃಷ್ಟವಂತರು ಎಂದು ಮಲಗಿ ಎಷ್ಟೇ ಹೊತ್ತು ಆದರೂ ನಿದ್ದೆ ಬಾರದೆ ಒದ್ದಾಡ್ತಾ ಇರುವವರು ಅಂದುಕೊಳ್ಳುವುದುಂಟು.

ಇನ್ನು ನಮ್ಮ ಬದಲಾದ ಲೈಫ್‌ಸ್ಟೈಲ್ ನಿದ್ದೆ ಟೈಮ್‌ ಅನ್ನೇ ಬದಲಾಯಿಸಿ ಬಿಟ್ಟಿದೆ. ಇನ್ನು ಕೆಲವರಂತೂ ಮಲಗಿದ ಮೇಲೂ ಮೊಬೈಲ್ ಪಕ್ಕಕ್ಕೆ ಇಡುವುದಿಲ್ಲ. ಈ ರೀತಿಯ ಅಭ್ಯಾಸಗಳು ನಿದ್ದೆಗೆ ಅಡ್ಡಿ ಉಂಟು ಮಾಡುತ್ತವೆ. ಇನ್ನು ನಿದ್ದೆಗೂ ತಿನ್ನುವ ಆಹಾರಕ್ಕೂ ಸಂಬಂಧವಿದೆ.

ಇಲ್ಲಿ ನಾವು ಸವಿನಿದ್ದೆ ತರುವ ಆಹಾರಗಳ ಪಟ್ಟಿ ನೀಡಿದ್ದೇವೆ ನೋಡಿ:

1. ವಾಲ್‌ನಟ್ಸ್

2. ಬಾದಾಮಿ
3. ಚೆರ್ರಿ
4. ಚಮೊಮೈಲ್‌ ಟೀ
5. ಕಿವಿ ಹಣ್ಣು
6. ಅನ್ನ
7. ಕಾಟೇಜ್ ಚೀಸ್‌
8. ಬಾಳೆಹಣ್ಣು
9. ಹಾಲು

ರಾತ್ರಿಯಲ್ಲಿ ಸೇವಿಸಬಾರದ ಆಹಾರಗಳು
1.ಕಾಫಿ/ಟೀ
2. ಅಧಿಕ ಖಾರವಿರುವ ಆಹಾರ
3. ಮದ್ಯ
4. ಅಧಿಕ ನೀರಿನಂಶವಿರುವ ಆಹಾರ
6. ಸ್ಯಾಚುರೇಟಡ್‌ ಆಹಾರ
7. ಅತ್ಯಧಿಕ ಪ್ರೊಟೀನ್‌ ಇರುವ ಆಹಾರ

Comments are closed.