ಆರೋಗ್ಯ

2ಟಿ-ಸ್ಫೂನ್ ಎಪ್ಸಂ ಸಾಲ್ಟ್ ಉಗುರು ಬೆಚ್ಚಗಿನ ನೀರಿನಲ್ಲಿ ಬೆರಸಿಕೊಂಡು ಸೇವಿಸುವ ಪ್ರಯೋಜನ

Pinterest LinkedIn Tumblr

ಬೆಳಿಗ್ಗೆ, ಸಂಜೆ ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಎರಡು ಟಿ-ಸ್ಫೂನ್ ನಷ್ಟು ಎಪ್ಸಂ ಸಾಲ್ಟ್ ಅನ್ನು ಬೆರಸಿಕೊಂಡು ಸೇವಿಸಿದರೆ ಏನಾಗುತ್ತದೆಂದರೆ….

ಕೀಲು ನೋವುಗಳು ಮಾಯವಾಗುತ್ತವೆ:
ಮೂಳೆಗಳಿಗೆ ಕ್ಯಾಲ್ಷಿಯಂ, ಫಾಸ್ಪರಸ್ ಬೇಕಾದಷ್ಟು ಪ್ರಮಾಣದಲ್ಲಿ ಸಿಗದಿದ್ದರೆ… ಅವು ಬಲಹೀನವಾಗಿ ನೋವುಗಳಿಗೆ ದಾರಿ ಮಾಡಿಕೊಡುತ್ತವೆ. ಕ್ಯಾಲ್ಷಿಯಂ, ಫಾಸ್ಪರಸ್’ಗಳು ಸಿಗಬೇಕೆಂದರೆ ಖಂಡಿತವಾಗಿ ಮೇಗ್ನೀಷಿಯಂ ಇರಬೇಕು. ಎಪ್ಸಂ ಸಾಲ್ಟ್ ನಿಂದ ಮೆಗ್ನಿಷಿಯಾವನ್ನು ಪಡೆದ ಮೂಳೆಗಳು… ಇತರೆ ಪದಾರ್ಥಗಳಿಂದ ಸಿಗುವ ಕ್ಯಾಲ್ಷಿಯಂ, ಪಾಸ್ಪರಸ್ ಗಳನ್ನು ವೇಗವಾಗಿ ಗ್ರಹಿಸಿ… ಬಲವಾಗಿ ತಯಾರಗುತ್ತವೆ. ಮೂಳೆಗಳು ಬಲವಾಗಿ ಇದ್ದರೆ ಕೀಲು ನೋವುಗಳು ಬರುವುದಿಲ್ಲ. ಆದ್ದರಿಂದ ಬೆಳಿಗ್ಗೆ ಸಂಜೆ ಸ್ವಲ್ಪ ಬೆಚ್ಚಗಿರುವ ನೀರಿನಲ್ಲಿ ಎರಡು ಟಿ ಸ್ಪೂನ್ ಗಳಷ್ಟು ಎಪ್ಸಂ ಸಾಲ್ಟ್ ಅನ್ನು ಬೆರೆಸಿ ಸೇವಿಸುವುದರಿಂದ… ಆರ್ಥರೈಟಿಸ್ ಸಮಸ್ಯೆ ಇರುವುದಿಲ್ಲ.

ಮಲಬದ್ದತೆ ಎಂಬ ಮಾತೆ ಇರುವುದಿಲ್ಲ:
ಸ್ವಲ್ಪ ಬೆಚ್ಚಗಿರುವ ನೀರಿನಲ್ಲಿ ಎರಡು ಟಿ ಸ್ಪೂನ್ ನಷ್ಟು ಸಾಲ್ಟ್ ಅನ್ನು ಬೆರೆಸಿ ಸೇವಿಸುವುದರಿಂದ… ಅದರಲ್ಲಿ ಹೆಚ್ಚಾಗಿ ಇರುವ ಮೆಗ್ನಿಷಿಯಂ…. ಮಲ ಪ್ರವಾಹದಲ್ಲಿ ಸುತ್ತಲು ಇರುವ ಪ್ರದೆಶಗಳಿಂದ ನಿರನ್ನು ಹೀರಿಕೊಂಡು ಯಾವುದೇ ತರಹದ ಅಡೆತಡೆಗಳಿಲ್ಲದೆ ಮಲವನ್ನು ಹೊರಗಡೆ ಹೋಗಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ…. ಬೆಚ್ಚಗಿರುವ ನೀರಿನಲ್ಲಿ ಬೆರೆಸಿದ ಎಪ್ಸಂ ಸಾಲ್ಟ್ ಅನ್ನು ಹ್ಯಾಂಡ್ ವಾಶ್, ಟೈಲ್ಸ್, ಪ್ಲೋರ್ ನ್ನು ಶುಚಿ ಮಾಡುವುದಕ್ಕೂ ಬಳಸಬಹುದು.
ಎಪ್ಸಂ ಸಾಲ್ಟ್….. ಎಲ್ಲಾ ಜನರಲ್ ಸ್ಟೋರ್ ಗಳಲ್ಲೂ ದೊರೆಯುತ್ತದೆ.

Comments are closed.