ಆರೋಗ್ಯ

ಚಳಿಗಾಲದಲ್ಲಿ ತುಟಿ ಆರೈಕೆಗೆ ಹೀಗೆ ಮಾಡಿ…

Pinterest LinkedIn Tumblr

lips

*ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಅದು ತುಟಿಯನ್ನು ಒಣಗಿಸುತ್ತದೆ. ಹಾಗಾಗಿ ದೇಹವನ್ನು ಹೈಡ್ರೇಟ್ ಆಗಿಸಲು ಹೆಚ್ಚು ನೀರನ್ನು ಸೇವಿಸಿ.

* ಒಣ ತುಟಿ ಹಾಗೂ ಒಡೆದ ತುಟಿಯನ್ನು ಕೋಮವಾಗಿಸಲು ಬಾದಾಮ್ ಎಣ್ಣೆಯನ್ನು ಬಳಸಲಾಗುತ್ತದೆ.

ಲಿಪ್ಬಾಮ್: ರಾತ್ರಿ ಮಲಗುವ ಮೊದಲು ತುಟಿಗೆ ಲಿಪ್ಬಾಮ್ ಹಚ್ಚಿಕೊಳ್ಳಿ. ಇದು ತುಟಿ ಒಣಗುವುದನ್ನು ತಪ್ಪಿಸುತ್ತದೆ ಜೊತೆಗೆ ತುಟಿಯನ್ನು ಮಾಯಿಶ್ಚರೈಸರ್ ಆಗಿರಿಸುತ್ತದೆ.

* ಗ್ಲೀಸರಿನ್ ಕೇವಲ ಚರ್ಮಕ್ಕೆ ಮಾತ್ರವಲ್ಲ ತುಟಿಗೂ ಉಪಯುಕ್ತವಾಗಿದೆ. ಕೆಲವು ಹನಿ ಗ್ಲಿಸರಿನ್ನ್ನು ತೆಗೆದುಕೊಂಡು ತುಟಿಗೆ ಹಚ್ಚಿ ಇದು ತುಟಿಯನ್ನು ಮಾಯಿಶ್ಚರೈಸ್ ಆಗಿರಿಸುತ್ತದೆ.

* ಹಾಲಿನ ಕೆನೆಯು ಉತ್ತಮ ಮಾಯಿಶ್ಚರೈಸರ್ ಆಗಿದೆ. ಹಾಲಿನ ಕೆನೆಯನ್ನು ತುಟಿಗೆ ಹಚ್ಚಿ ಸ್ವಲ್ಪ ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

Comments are closed.