ಆರೋಗ್ಯ

ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಬರುತ್ತೆ ಸ್ಥನ ಕ್ಯಾನ್ಸರ್‌! ಇಲ್ಲಿದೆ ವರದಿ

Pinterest LinkedIn Tumblr

male-cancer

ಸ್ಥನ ಕ್ಯಾನ್ಸರ್‌‌ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಬರುತ್ತೆ ಎಂದು ಭಾವಿಸಬೇಡಿ, ಈಗ ಪುರುಷರಿಗು ಸಹಿತ ಸ್ಥನ ಕ್ಯಾನ್ಸರ್‌‌ಆಗುತ್ತದೆ.

ಯುನಿವರ್ಸಿಟಿ ಆಫ್‌ಟೆಕ್ಸಾಸ್‌‌ನ ಎಮ್‌.ಡಿ.ಎಂಡರ್ಸನ್‌ಕ್ಯಾನ್ಸರ್‌‌ಸೆಂಟರ್‌ಸುಮಾರು 2,500ಕ್ಕಿಂತ ಹೆಚ್ಚಿನ ಜನರನ್ನು ಆಧರಿಸಿ ಸಂಶೋಧನೆ ಮಾಡಿದೆ , ಈ ಅಧ್ಯಯನದ ಪ್ರಕಾರ ಪುರುಷರಿಗೂ ಸ್ಥನ ಕ್ಯಾನ್ಸರ ಬರುತ್ತದೆ ಎಂದು ತಿಳಿದು ಬಂದಿದೆ.

ಪುರಷರು ಈ ಸ್ಥನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈ ಕ್ಯಾನ್ಸರ್‌ನಿಂದ ಪುರುಷರು ಜಾಗೃಕರಾಗಿರಬೇಕು. ಅಧ್ಯಯನದ ಪ್ರಕಾರ , ಪುರುಷರಲ್ಲಿ ಸ್ಥನ ಕ್ಯಾನ್ಸರ್‌‌ಕುರಿತು ಸಂಶೋಧನೆಯ ಪ್ರಕಾರ 25 ವರ್ಷದಲ್ಲಿ 100,000 ಪುರುಷರಲ್ಲಿ ಶೇ.0.86 ಜನರಿಂದ 1.08ರಷ್ಟು ಹೆಚ್ಚಳವಾಗಿದೆ.

ಸಂಶೋಧನೆಯ ಪ್ರಕಾರ ಮಹಿಳೆಯರಲ್ಲಿ ಸುಮಾರು 380,000 ಕ್ಕಿಂತ ಹೆಚ್ಚಿನ ಮಹಿಳೆಯರಿಗೆ ಸ್ಥನ ಕ್ಯಾನ್ಸರ್‌‌ಆಗಿರುತ್ತದೆ. ಸ್ತ್ರಿಯರಲ್ಲಿ ಸ್ಥನ ಕ್ಯಾನ್ಸರ್‌ಬೇಗನೆ ಗೊತ್ತಾಗುತ್ತದೆ ಆದರೆ ಪುರುಷರಲ್ಲಿ ಮಾತ್ರ ತಡವಾಗಿ ಗೊತ್ತಾಗುತ್ತದೆ. ಹೆಚ್ಚಿನ ವಯಸ್ಸಾದಂತೆ ಪುರಷರಲ್ಲಿ ಈ ಸ್ಥನ ಕ್ಯಾನಸ್ಸರ ಬರುವ ಸಂಭವವಿದೆ.

ಪುರಷರಲ್ಲಿ ಎಲ್ಲಕಿಂತ ಹೆಚ್ಚು ಸ್ಥನ್‌ಟ್ರಯೂಮರ್‌ ‘ ಡಕ್ಟಲ್‌ಕೈಸಿನೋಮಾ’ ಇರುತ್ತದೆ ಇದು ಶೇ.93.4 ರಷ್ಟು ಪುರುಷರಲ್ಲಿ ಇರುತ್ತದೆ. ಇದರ ಹೊರತು ಎಸ್ಟೋಜನ್‌ಪಾಜಿಟಿವ್‌ಟ್ಯೂಮರ್‌ಆಗುವ ಸಂಭವವಿದೆ. ಇದಕ್ಕೆ ಟೈಮೊಕ್ಸಿಫೋನ ಚಿಕಿತ್ಸೆ ನೀಡಲಾಗುತ್ತದೆ. ಸ್ಥನ ಕ್ಯಾನ್ಸರ್‌ಮಹಿಳೆಯರಿಗೆ ಎಷ್ಟು ಭಯಾನಕವೋ ಪುರುಷರಲ್ಲಿಯೂ ಅಷ್ಟೆ ಭಯಾನಕವಾಗಿದೆ.

Comments are closed.