ಕರ್ನಾಟಕ

ಮಾನವನ ದೇಹಕ್ಕೆ ಪೂರಕವಾಗಿರುವಂತೆ ತಯಾರಿಸಲಾದ “ಈಟ್ ಕಪ್'”

Pinterest LinkedIn Tumblr

ದೇಶಾದ್ಯಂತ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ತಗ್ಗಿಸಲು ಯತ್ನಗಳು ನಡೆಯುತ್ತಿರುವಂತೆಯೇ ಹೈದರಾಬಾದ್ ಮೂಲದ ಕಂಪನಿಯೊಂದು ತಿನ್ನಬಲ್ಲ ಕಪ್‌ಗಳನ್ನು ಪರಿಚಯಿಸಿದ್ದು, ಬಿಸಿ ಅಥವಾ ತಂಪು ಪಾನೀಯಗಳನ್ನು ಸೇವಿಸಿದ ಬಳಿಕ ಅದನ್ನು ತಿನ್ನಬಹುದಾಗಿದೆ.

ಸಂಪೂರ್ಣ ತಿಂದು ಮುಗಿಸಬಲ್ಲ ಈ ‘ಈಟ್ ಕಪ್’ ಎಲ್ಲಾ ರೀತಿಯ ಪಾನೀಯಗಳನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳಬಲ್ಲದು ಎಂದು ಅದರ ತಯಾರಕರು ತಿಳಿಸಿದ್ದಾರೆ.

ಧಾನ್ಯಗಳಿಂದ ಮಾಡಲಾದ ಈ ಕಪ್‌ ಅನ್ನು, ಮಾನವನ ದೇಹಕ್ಕೆ ಪೂರಕವಾಗಿರುವಂತೆ ತಯಾರಿಸಲಾಗಿದೆ.

Comments are closed.