ಕರ್ನಾಟಕ

ಲಾರಿಗೆ ಆಟೋ ಡಿಕ್ಕಿ; ಏಳು ಸಾವು

Pinterest LinkedIn Tumblr

IMG-20160512-WA0022-1-e1463052021930ಬೆಂಗಳೂರು: ಕುರುಬರಹಳ್ಳಿಯ ಜೈಮಾರುತಿ ನಗರದಲ್ಲಿ ನಿಂತಿದ್ದ ಲಾರಿಗೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆಟೋ ಚಾಲಕ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.

ಶಿವಶಂಕರಪ್ಪ ( 48] ಶಿವಪ್ಪಪೂಜಾರಿ (45) ಮಹದೇವಪೂಜಾರಿ (40) ಲಕ್ಕವ್ವ (9) ರಂಜಿತಾ ( 4) ಹಾಗೂ ಗುಲ್ಬಾರ್ಗ ಮೂಲದ ಮಹಾದೇವ (55)ಶಿವಮ್ಮ (40) ಮೃತಪಟ್ಟವರಾಗಿದ್ದಾರೆ.

ಗುರುವಾರ ಒಂದೇ ಆಟೋದಲ್ಲಿ 7 ಮಂದಿ ಪ್ರಯಾಣಿಸುತ್ತಿದ್ದ ವೇಳೆ ಇಳಿಜಾರಿನಲ್ಲಿ ಅತಿವೇಗವಾಗಿ ಬಂದು ಲಾರಿಗೆ ಡಿಕ್ಕಿ ಹೊಡೆದಿದೆ. ಸದ್ಯ ಗಾಯಾಳುಗಳು ಕೆ.ಸಿ.ಜನರಲ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಬಂಧ ರಾಜಾಜಿನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment