ದೆಹಲಿ: ಭಾರತೀಯ ಕ್ರಿಕೆಟಿಗನಿಂದ ಜಿಂಬಾಬ್ವೆ ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದು ಸುಳ್ಳು ವರದಿ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಶುಕ್ರವಾರದಂದು ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ವಶಪಡೆದ ದೋನಿ ಭಾಯ್ಸ್ ಅಂದು ರಾತ್ರಿ ಪಾರ್ಟಿ ನಡೆಸಿದ್ದರು. ಈ ವೇಳೆ ಆಟಗಾರನೊಬ್ಬ ಯುವತಿಯನ್ನು ಕುಡಿಯಲು ಕರೆದಿದ್ದು ಬಳಿಕ ಆಕೆಯ ಮೇಲೆ ಅತ್ಯಾಚಾರ ನಡೆದಿದರುವುದಾಗಿ ಯುವತಿ ದೂರು ನಿಡಿದ್ದಾಳೆ. ಈ ಸಂಬಂಧ ಆತನನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಈ ವಿಷಯ ಸುಳ್ಳಾಗಿದೆ.
ಮಾತ್ರವಲ್ಲದೇ ಈ ಬಗ್ಗೆ ಸ್ಪಷ್ಟವಾಗಬೇಕಾದರೆ ನಾನು ಡಿಎನ್ ಎ ಪರೀಕ್ಷೆಗೆ ಒಳಗಾಗಲೂ ಸಿದ್ದನಿದ್ದೇನೆ ಎಂದಿರುವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
Comments are closed.