ರಾಷ್ಟ್ರೀಯ

ಚಿರತೆ ಮರಿಯನ್ನು ಕಚ್ಚಿ ಕೊಂದ ಹುಲಿ

Pinterest LinkedIn Tumblr

lioವನ್ಯಜೀವಿ ಲೋಕದ ಅಪರೂಪದ ಘಟನೆ ಎಂಬಂತೆ ಕ್ರೂರ ಪ್ರಾಣಿಯಾದ ಹುಲಿಯೊಂದು ಚಿರತೆ ಮರಿಯನ್ನು ಕೊಂದು ಬಾಯಲ್ಲಿ ಮೃತದೇಹವನ್ನು ಎಳೆದಾಡಿದ ದೃಶ್ಯ ಸೇರೆಯಾಗಿದ್ದು, ರಾಜಸ್ತಾನದ ಅಲ್ವಾರ್‌ ಜಿಲ್ಲೆಯ ಸಾರಿಸ್ಕಾ ವನ್ಯಧಾಮದಲ್ಲಿ ಈ ಘಟನೆ ನಡೆದಿದ್ದು ಪ್ರವಾಸಿಗರು ವಿಡಿಯೋದಲ್ಲಿ ಹುಲಿಯ ಅಟ್ಟಹಾಸದ ಘೋರ ದೃಶ್ಯವನ್ನು ಸೆರೆಹಿಡಿದಿದ್ದಾರೆ.
-ಉದಯವಾಣಿ

Comments are closed.