ಮನೋರಂಜನೆ

ಒಲಿಂಪಿಕ್ಸ್ ರಾಯಭಾರಿ ಸಲ್ಲು ಪರ ಐಶ್ವರ್ಯಾ ರೈ ಬ್ಯಾಟಿಂಗ್

Pinterest LinkedIn Tumblr

aish_salman

ಮುಂಬೈ: ರಿಯೋ ಒಲಿಂಪಿಕ್ಸ್ ರಾಯಭಾರಿಯಾಗಿರುವ ಬಗ್ಗೆ ಬಾಲಿವುಡ್ ನಟಿ ಐಶ್ವರ್ಯ ರೈ ತಮ್ಮ ಸಲ್ಮಾನ್ ಖಾನ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಮುಂಬರುವ ರಿಯೋ ಒಲಿಂಪಿಕ್ಸ್ ನಲ್ಲಿ ಸಲ್ಮನ್ ಖಾನ್ ಭಾರತವನ್ನು ಪ್ರತಿನಿಧಿಸಲಿದ್ದು, ಇದಕ್ಕೆ ಕ್ರೀಡಾಪಟುಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಯಭಾರಿಯಾಗಿ ಯಾರಾದರೂ ಕ್ರೀಡಾಪಟುವನ್ನು ಆಯ್ಕೆ ಮಾಡಬೇಕಿತ್ತು ಅಂತ ಕೆಲವು ಕೀಡಾಪಟುಗಳು ಅಭಿಪ್ರಾಯಪಟ್ಟಿದ್ದಾರೆ.

ಆದರೆ ನಟಿ ಐಶ್ವರ್ಯಾ ಈ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ವ್ಯಕ್ತಿ ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದರೆ, ಅಥವಾ ಕಲೆ, ಸಂಗೀತ ಮತ್ತು ಕ್ರೀಡೆಯನ್ನು ಬಲಪಡಿಸುವ ಹಾದಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಂತಹವರನ್ನು ಗುರುತಿಸಬೇಕು ಎಂದಿದ್ದಾರೆ.

Write A Comment