ರಾಷ್ಟ್ರೀಯ

ಸಂಸತ್ತಿಗೆ ಸೈಕಲ್ ನಲ್ಲಿ ಬರೋ ಏಕೈಕ ಸಂಸದ !

Pinterest LinkedIn Tumblr

arjun

ನವದೆಹಲಿ, ಮೇ 2: ಇದು ನಿಜಕ್ಕೂ ಆಶ್ಚರ್ಯ. ದೇಶದ ಕಾನೂನು ತರುವ ಸಂಸದರಿಗೆ ಎಲ್ಲಾ ಸೌಲಭ್ಯಗಳು ಸಿಗುತ್ತದೆ. ಆದರೆ ಇಲ್ಲೊಬ್ಬರು ಸಂಸದರು ದಿನ ಸೈಕಲ್‌ನಲ್ಲಿ ಬರುತ್ತಾರೆ ಎಂದರೆ ನಂಬುತ್ತೀರಾ.

PTI4_29_2015_000091A

ಕಳೆದ ಒಂದು ವರ್ಷದಿಂದ ಪ್ರತಿ ದಿನ ನಮಗೆ ನೀಡಿರುವ ನಿವಾಸದಿಂದ ಸೈಕಲ್‌ನಲ್ಲೇ ಬಂದು ಪಾರ್ಲಿಮೆಂಟ್ ಆವರಣದಲ್ಲಿ ಸಂಸದರಿಗಾಗಿಯೇ ಮೀಸಲಿರುವ ವಾಹನ ನಿಲುಗಡೆ ಜಾಗದಲ್ಲಿ (ಕಾರು) ಸೈಕಲ್ ನಿಲ್ಲಿಸಿ ಒಳಪ್ರವೇಶಿಸುತ್ತಾರೆ. ಇವರ ಆಪ್ತ ಸಹಾಯಕರು ಬಸ್‌ನಲ್ಲಿ ಬರುವುದು ಮತ್ತೊಂದು ವಿಶೇಷ. ರಾಜಸ್ತಾನದ ಬಿಕನರ್ ಕ್ಷೇತ್ರದ ಬಿಜೆಪಿ ಸಂಸದ ಅರ್ಜುನ್ ರಾಂ ಮೇಗ್ವಾಲ್ ಸರಳತೆ ಎಲ್ಲರಿಗೂ ತುಂಬಾ ಅಚ್ಚರಿ.

Write A Comment