ಕನ್ನಡ ವಾರ್ತೆಗಳು

ಮೆ. 2ರಿಂದ ಹೋಟೇಲ್ ವುಡ್ ಲ್ಯಾಂಡ್ಸ್‌ನಲ್ಲಿ “ಕಾಟನ್ ಎಂಡ್ ಸಿಲ್ಕ್ ಫ್ಯಾಭ್ – 2015” -ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ

Pinterest LinkedIn Tumblr

Cotton-&_Silk_Fab_1

ಮಂಗಳೂರು : ರಾಜಸ್ಥಾನ ಅರ್ಟ್ ಕಲೆಕ್ಷನ್ ಇವರ ಸಂಯೋಜನೆಯಲ್ಲಿ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ “ಕಾಟನ್ ಎಂಡ್ ಸಿಲ್ಕ್ ಫ್ಯಾಭ್ 2015” ನಗರದ ಬಂಟ್ಸ್ ಹಾಸ್ಟೆಲ್ ರಸ್ತೆಯ ಹೋಟೇಲ್ ವುಡ್ ಲ್ಯಾಂಡ್ಸ್ ನಲ್ಲಿ ಆರಂಭಗೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಜೆಸಿಂತಾ ಅಲ್ಫ್ರೆಡ್ ಅವರು ಶನಿವಾರ ಉದ್ಘಾಟಿಸಿದರು.

ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೇಯರ್, ರಾಜಸ್ಥಾನ ಮಾತ್ರವಲ್ಲದೇ ದೇಶದ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳು ಹಾಗೂ ಕೈಮಗ್ಗ ಸೀರೆಗಳ ಬೃಹತ್ ಪ್ರದರ್ಶನವನ್ನು ಇಲ್ಲಿ ಹಮ್ಮಿಕೊಳ್ಳಲಾಗಿದ್ದು, ಮಂಗಳೂರಿನ ಜನತೆಗೆ ಬೇರೆ ಬೇರೆ ರಾಜ್ಯಗಳ ಕೈಮಗ್ಗ ಸೀರೆಗಳ ಹಾಗೂ ಕರಕುಶಲ ವಸ್ತುಗಳ ಅಯ್ಕೆಗೆ “ಕಾಟನ್ ಎಂಡ್ ಸಿಲ್ಕ್ ಫ್ಯಾಭ್ ನಲ್ಲಿ ವಿಫುಲ ಅವಕಾಶವನ್ನು ಕಲ್ಪಿಸಲಾಗಿದೆ. ಜನರು ಇದರ ಪ್ರಯೋಜನ ಪಡೆದುಕೊಂಡು ಇಂತಹ ಮೇಳಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

Cotton &_Silk_Fab_29 Cotton-&_Silk_Fab_17Cotton &_Silk_Fab_7 Cotton-&_Silk_Fab_2 Cotton-&_Silk_Fab_3 Cotton &_Silk_Fab_4 Cotton &_Silk_Fab_5 Cotton &_Silk_Fab_6

ಮೇಳದ ಸಂಘಟಕರಾದ ದಿನೇಶ್ ಶರ್ಮಾ ಅವರು ಮಾತನಾಡಿ, ಮೇಳದಲ್ಲಿ ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ ಸಿಲ್ಕ್ ಸೀರೆಗಳು ಮತ್ತು ಪೇಯಿಂಟಿಂಗ್ಸ್, ಇಮಿಟೇಶನ ಜ್ಯುವೆಲರಿ, ಹ್ಯಾಂಡ್ ಕ್ರಾಪ್ಟ್ , ಹ್ಯಾಂಡ್ಲೂಮ್ಸ್, ಲಕೌನ್ ಚಿಕನ್ಕಾರಿ ಪ್ಯಾಭ್ರಿಕ್ಸ್, ರಾಜಸ್ಥಾನಿ ಬ್ಲಾಕ್ ಪ್ರಿಟೆಂಡ್ ಪ್ಯಾಭ್ರಿಕ್ಸ್, ಕಾಂತ ಎಂಬ್ರಾಯಿಡರ್ ಪ್ಯಾಭ್ರಿಕ್ಸ್, ಚಿಕನ್ ಎಂಬ್ರಾಯಿಡರ್ ಪ್ಯಾಭ್ರಿಕ್ಸ್, ಬನಾರಸಿ ಕಾಟನ್ ಪ್ಯಾಭ್ರಿಕ್ಸ್, ಅಪ್ಲಿಕ್ಯೂ ವರ್ಕ್ ಪ್ಯಾಭ್ರಿಕ್ಸ್, ಕಾಶ್ಮೀರಿ ಪ್ರಿಟಿಂಗ್ ಪ್ಯಾಭ್ರಿಕ್ಸ್, ಬಾಗಾ ಪ್ರಿಂಟ್ ಪ್ಯಾಭ್ರಿಕ್ಸ್, ಚಂದರಿ ಪ್ಯಾಭ್ರಿಕ್ಸ್, ಕೊಟ ಪ್ಯಾಭ್ರಿಕ್ಸ್, ಸಾರಿಸ್, ದುಪಟ್ಟ, ಕುರ್ತಾ, ಟಾಪ್ಸ್, ಸಲ್ವಾರ್, ಕಮಿಜ್, ಕರ್ಟನ್ಸ್, ಬೆಡ್ಶಿಟ್, ದರಿ(ಸತ್ರಂಗಿ) ಹಾಗೂ ಇನ್ನೂ ಅನೇಕ ವಿಧದ ವೈವಿದ್ಯಮಯ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು.

Cotton-&_Silk_Fab_17 Cotton-&_Silk_Fab_20 Cotton-&_Silk_Fab_24 Cotton-&_Silk_Fab_25 Cotton-&_Silk_Fab_30 Cotton-&_Silk_Fab_31 Cotton &_Silk_Fab_11 Cotton &_Silk_Fab_12 Cotton &_Silk_Fab_13 Cotton &_Silk_Fab_14 Cotton &_Silk_Fab_15 Cotton &_Silk_Fab_16 Cotton &_Silk_Fab_19 Cotton &_Silk_Fab_21 Cotton &_Silk_Fab_22 Cotton &_Silk_Fab_23 Cotton &_Silk_Fab_26 Cotton &_Silk_Fab_27 Cotton &_Silk_Fab_29 Cotton &_Silk_Fab_32 Cotton &_Silk_Fab_33 Cotton-&_Silk_Fab_8 Cotton-&_Silk_Fab_9 Cotton-&_Silk_Fab_10

ರಾಜಸ್ಥಾನ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓರಿಸ್ಸಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬ್ಲಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಚಾಂದಾರ್ ಕಾಟನ್ ಸೀರೆಗಳು, ಪೌಂಚಪಲ್ಲಿ ಕೈಮಗ್ಗದ ಸೀರೆಗಳು, ಫೋಲ್ಕರಿ ವಿನ್ಯಾಸದ ಪಾಟಿಯಾಲ, ಫೋಲ್ಕರಿ ಬೆಡ್ಶೀಟ್, ಹಾಗೂ ಸೋಫಾ ಸೆಟ್ ಕವರ್, ಸಿಲ್ಕ್ ಕುಶನ್ ಕವರ್, ರಾಜಸ್ಥಾನ್ ಬೆಡ್‌ಶೀಟ್ ಗಳು ಹಾಗೂ ಇನ್ನಿತರ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು.ಮಾತ್ರವಲ್ಲದೇ ಸಾರಂಗ್ಪುರ್ ಮರದ ಪಿಠೋಪರಣಗಳು, ವಿಶೇಷ ಶೈಲಿಯ ಜೈಪುರ್ ಆಭರಣಗಳು, ವಿಶೇಷ ವಿನ್ಯಾಸದ ವೈವಿಧ್ಯಮಯ ಮಣ್ಣಿನ ವಿಗ್ರಹಗಳು, ನೀಲಿ ಬಣ್ಣದ ಕ್ರಾಕಾರಿ ಐಟಮ್‌ಗಳ ಬೃಹತ್ ಸಂಗ್ರಹ ಇಲ್ಲಿವೆ ಎಂದು ಹೇಳಿದರು.

ಪ್ರಮುಖರಾದ ಮುಖ್‌ಬುಲ್ ಹುಸೇನ್ ಹಾಗೂ ನಾರಾಯಣಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Write A Comment