ಯುವಜನರ ವಿಭಾಗ

ಸೆ#ಕ್ಸ್ ಯಾವ ಸಮಯದಲ್ಲಿ ನಡೆಸಿದರೆ ಉತ್ತಮ ? ಸಂಶೋಧಕರು ಏನು ಹೇಳುತ್ತಾರೆ….?

Pinterest LinkedIn Tumblr

ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಮತ್ತು ಸಂತಾನೋತ್ಪತಿಗೆ ಸೆ#ಕ್ಸ್ ಅತ್ಯಗತ್ಯ. ಈ ಸೆ#ಕ್ಸ್ ಯಾವ ಸಮಯದಲ್ಲಿ ನಡೆಸಿದರೆ ಉತ್ತಮ ? ಎಂಬ ಪ್ರಶ್ನೆಗೆ ಸಂಶೋಧಕರು ಉತ್ತರ ನೀಡಿದ್ದಾರೆ.

ಈ ಅಧ್ಯಯನದ ಪ್ರಕಾರ ರಾತ್ರಿಗಿಂತ ಬೆಳಿಗ್ಗೆ ಲೈಂ#ಗಿಕ ಕ್ರಿಯೆಯಲ್ಲಿ ಏರ್ಪಡುವುದು ಉತ್ತಮವಂತೆ.

ಬೆಳಗಿನ ಜಾವ ಪುರುಷರ ಹಾಗೂ ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಬಿಡುಗಡೆ ಹೆಚ್ಚಾಗಿರುತ್ತದೆ. ಹೀಗಾಗಿ ಲೈಂ#ಗಿಕ ಆಕಾಂಕ್ಷೆ ಕೆರಳುವ ಸಮಯ ಕೂಡ ಇದಾಗಿರುತ್ತದೆ. ಇಂತಹ ಸಮಯದಲ್ಲಿ ಲೈಂ#ಗಿಕ ಕ್ರಿಯೆಯಲ್ಲಿ ಏರ್ಪಡುವುದು ಉತ್ತಮ. ಅದರಲ್ಲೂ ಮುಂಜಾನೆ ವೇಳೆಯಲ್ಲಿ ಸೆ#ಕ್ಸ್​ ನಡೆಸುವುದರಿಂದ ಲೈಂ#ಗಿಕ ಸಾಮರ್ಥ್ಯ ಕೂಡ ಹೆಚ್ಚಾಗಿರುತ್ತದೆ. ಇದರಿಂದ ದಂಪತಿಯ ಲೈಂ#ಗಿಕ ಜೀವನ ಉತ್ತಮಗೊಳ್ಳಲಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಲೈಂ#ಗಿಕತೆ ಎಂದರೆ ಕೇವಲ ಸಂತೃಪ್ತಿ ಪಡೆಯುವುದು ಮಾತ್ರ ಆಗಿರುವುದಿಲ್ಲ. ಬದಲಾಗಿ ಪುರುಷರ ಮತ್ತು ಮಹಿಳೆಯರ ಭಾವನಾತ್ಮಕ ಸಂಬಂಧ ಸೆ#ಕ್ಸ್​ನಿಂದ ವೃದ್ಧಿಸುತ್ತದೆ. ಹೀಗಾಗಿ ಇಬ್ಬರಿಗೂ ಸೂಕ್ತವಾದ ಸಮಯವನ್ನು ಆರಿಸಿಕೊಳ್ಳುವ ಬಗ್ಗೆ ಕೂಡ ಗಮನ ಹರಿಸಬೇಕಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ತಿಂಗಳಲ್ಲಿ ನಿರ್ದಿಷ್ಟವಾಗಿ ಲೈಂ#ಗಿಕತೆಯಲ್ಲಿ ತೊಡಗಿಕೊಳ್ಳುವುದರಿಂದ ಕೂಡ ಲೈಂ#ಗಿಕ ಸಾಮರ್ಥ್ಯ ಹೆಚ್ಚಾಗುವುದು ಎಂದು ತಿಳಿಸಿರುವ ಸಂಶೋಧಕರು, ಜಂಕ್ ಫುಡ್, ವಿಪರೀತ ಆಹಾರ ಸೇವನೆಯಿಂದ ಸೆ#ಕ್ಸ್ ಜೀವನಕ್ಕೆ ಕುತ್ತುಂಟಾಗುತ್ತದೆ ಎಂದಿದ್ದಾರೆ. ಅಲ್ಲದೆ ಇದೇ ಅಧ್ಯಯನದಲ್ಲಿ ಮಹಿಳೆಯರಿಗೆ ಅಂಡೋತ್ಪತ್ತಿಯಾದ ಹತ್ತು ದಿನಗಳ ಬಳಿಕ ಸೆ#ಕ್ಸ್ ನಲ್ಲಿ ತೊಡಗಿಕೊಳ್ಳುವುದು ಸೂಕ್ತ ಸಮಯ ಎಂದೂ ಕೂಡ ತಿಳಿಸಿದ್ದಾರೆ.

Comments are closed.