ಯುವಜನರ ವಿಭಾಗ

ವಾಟ್ಸ್​ ಆ್ಯಪ್​ನಲ್ಲಿ ಕನ್ನಡದಲ್ಲೂ ಚಾಟ್​ ಮಾಡಲು ಸುಲಭ ವಿಧಾನ ಇಲ್ಲಿದೆ ನೋಡಿ….

Pinterest LinkedIn Tumblr

ಜಗತ್ತಿನಾದ್ಯಂತ 200 ಮಿಲಿಯನ್​ ಜನರನ್ನು ಒಳಗೊಂಡಿರುವ ವಾಟ್ಸ್​ ಆ್ಯಪ್​ ಅಪ್ಲಿಕೇಷನ್​ನಲ್ಲಿ​ ಭಾರತದ 10 ಭಾಷೆಗಳನ್ನು ಕಾಣಬಹುದು. ಹಿಂದಿ, ಬೆಂಗಾಲಿ, ಪಂಜಾಬಿ, ತಮಿಳು, ಉರ್ದು, ಗುಜರಾತಿ, ಕನ್ನಡ, ಮಲಯಾಲಂ ಭಾಷೆಯನ್ನು ಹೊಂದಿಸಿಕೊಂಡು ಸಂದೇಶ ರವಾಣಿಸಲು ಅನುವು ಮಾಡಿ ಕೊಡುತ್ತದೆ.

ವಿಶ್ವದ ಜನಪ್ರಿಯ ಅಪ್ಲಿಕೇಶನ್​ ವಾಟ್ಸ್​ ಆ್ಯಪ್ ತನ್ನ​ ಬಳಕೆದಾರರಿಗೆ ಹೊಸದಾದ ಆಯ್ಕೆಯನ್ನು ತಿಳಿಸಲು ಮುಂದಾಗಿದೆ. ಈ ಹಿಂದೆಯೇ ಪರಿಚಯಿಸಿದ ಫೀಚರ್​​ ಮೂಲಕ ನಿಮ್ಮ ಮಾತೃ ಭಾಷೆಯಲ್ಲೇ ಸಂದೇಶ ರವಾನಿಸು ಹೊಸ ಆಯ್ಕೆಯನ್ನು ವಾಟ್ಸ್​​​ ಆ್ಯಪ್​​ ಒದಗಿಸಿದೆ.

ಜಗತ್ತಿನಾದ್ಯಂತ 200 ಮಿಲಿಯನ್​ ಜನರನ್ನು ಒಳಗೊಂಡಿರುವ ವಾಟ್ಸ್​ ಆ್ಯಪ್​ ಅಪ್ಲಿಕೇಷನ್​ನಲ್ಲಿ​ ಭಾರತದ 10 ಭಾಷೆಗಳನ್ನು ಕಾಣಬಹುದು. ಹಿಂದಿ, ಬೆಂಗಾಲಿ, ಪಂಜಾಬಿ, ತಮಿಳು, ಉರ್ದು, ಗುಜರಾತಿ, ಕನ್ನಡ, ಮಲಯಾಲಂ ಭಾಷೆಯನ್ನು ಹೊಂದಿಸಿಕೊಂಡು ಸಂದೇಶ ರವಾಣಿಸಲು ಅನುವು ಮಾಡಿ ಕೊಡುತ್ತದೆ.

ಭಾಷೆ ಆಯ್ಕೆ ಹೇಗೆ…?

1.ಮೊದಲಿಗೆ ವಾಟ್ಸ್​ ಆ್ಯಪ್ ಅಪ್ಲಿಕೇಶನ್​ ಒಪನ್​ ಮಾಡಿಕೊಳ್ಳಿ

2.ಮೆನು ಬಟನ್​ ಅನ್ನು ಆಯ್ಕೆ ಮಾಡಿ.

3.​ನಂತರ ಸೆಟ್ಟಿಂಗ್​ ಆಯ್ಕೆಯನ್ನು ಮಾಡಿ.

4.ಆ್ಯಪ್​​ ಭಾಷೆಯನ್ನು ಆಯ್ಕೆ ಮಾಡಿ.

5.ನಿಮ್ಮ ಮಾತೃಭಾಷೆಯನ್ನು ಆರಿಸಿ

Comments are closed.