ಕರಾವಳಿ

ಮದುಮಕ್ಕಳ ಕಾರಿಗೆ ಡಿಜಿಟಲ್ ಲೈಟಿಂಗ್ ಅಲಂಕಾರ!

Pinterest LinkedIn Tumblr

ಉಡುಪಿ: ಮದುವೆ ಕಾರ್ಯಕ್ರಮಕ್ಕೆ ಮದುಮಕ್ಕಳ ಕಾರಿಗೆ ತರಹೇವಾರಿ ಅಂದ ಚಂದದ ಹೂವಿನಿಂದ ಅಲಂಕಾರ ಮಾಡುವುದು ಮಾಮೂಲಿ. ಆದರೇ ಇತ್ತೀಚೆಗೆ ಹೂವಿಗೂ ಬಂಗಾರದ ಬೆಲೆ, ಹೀಗಾಗಿ ಹೂವಿನ ಬದಲು ಇಲ್ಲೊಬ್ಬರು ಡಿಫೆರೆಂಟಾದ ಐಡಿಯಾ ಹುಡುಕಿದ್ದಾರೆ.

ಉಡುಪಿಯ ಶ್ರೀ ದುರ್ಗಾ ಲೈಟಿಂಗ್ಸ್ ಮಾಲೀಕರು ಹೂವಿನ‌ ಬದಲು ಡಿಜಿಟಲ್ ಲೈಟಿಂಗ್ ಅಲಂಕಾರ ಮಾಡಿ‌ ಗಮನ ಸೆಳೆದಿದ್ದಾರೆ. ಮದುಮಕ್ಕಳ ಕಾರಿಗೆ ಹೂವಿನ ಬದಲು ಎಲ್.ಇ.ಡಿ ಲೈಟಿಂಗ್ ಮಾಡಲಾಗಿದೆ. ವಿವಿಧ ಬಣ್ಣಗಳ ಈ ಡಿಜಿಟಲ್ ಅಲಂಕಾರ ಎಲ್ಲರ ಗಮನ ಸೆಳೆದಿದೆ.

ಸಾಮಾಜಿಕ ತಾಣಗಳಲ್ಲಿ ಈಗಾಗಲೇ ಈ ಡಿಜಿಟಲ್ ಡೆಕೊರೆಶನ್ ವಿಡಿಯೋ ವೈರಲ್ ಆಗಿದೆ.

Comments are closed.