ಕರಾವಳಿ

ಸ್ತೋತ್ರದಿಂದ ಸಮಸ್ಯೆಗಳು ನಿವಾರಣೆ ಸಾಧ್ಯನಾ………..?

Pinterest LinkedIn Tumblr

ಈ ಸ್ತೋತ್ರವು ದೇವಿಯ ವರ್ಣನೆ ಮಾಡಿ ನಮ್ಮ ಪಾಪಗಳನ್ನು ನಾಶಗೊಳಿಸಲು ಶ್ರೀ ಆದಿ ಶಂಕರಾಚಾರ್ಯರು ರಚಿಸದ ಮಹಾನ್ ಸ್ತೋತ್ರವಾಗಿದೆ ,ಶ್ರೀ ಶಂಕರಾಚಾರ್ಯರು ರಚಿಸಿದ ಈ ಸ್ತೋತ್ರ ತುಂಬ ಮಹತ್ವನ್ನು ಪಡೆದಿದೆ. ಈ ಸ್ತೋತ್ರ ನಮ್ಮ ಪಾಪಗಳನ್ನು ನಾಶಗೊಳಿಸಿ ಪುಣ್ಯ ಸಂಪಾದಿಸುವ ಮಹಾ ಮಾರ್ಗವಾಗಿದೆ. ನಮ್ಮ ಈ ಲೌಕಿಕ ಜೀವನದಲ್ಲಿನ ಕಷ್ಟಗಳನ್ನು ಎದುರಿಸಲು ಈ ಸ್ತೋತ್ರ ತುಂಬ ಉಪಕಾರಿ.

ಈ ಸ್ತೋತ್ರವನ್ನು ಪಾರಾಯಣ ಮಾಡಿ ತಮ್ಮ ಕಷ್ಟಗಳನ್ನೂ ನೀಗಿಸಿಕೊಂಡ ಎಷ್ಟೋ ಅನುಯಾಯಿಗಳಿದ್ದಾರೆ.

100 ಮಹಾ ಮಂತ್ರಗಳು
ಇದರಲ್ಲಿ ೧೦೦ಮಹಾ ಮಂತ್ರಗಳಿದ್ದು ಒಂದೊಂದು ಸ್ತೋತ್ರವು ಒಂದೊಂದು ಸಮಸ್ಯೆಗಳನ್ನು ನೀಗಿಸುತ್ತದೆ

ಉದಾಹರೆಣೆ ೪೫ನೇ ಸ್ತೋತ್ರವು ಸಂತಾನವನ್ನು ಕರುಣಿಸುತ್ತದೆ, ೮೯ನೇ ಸ್ತೋತ್ರವು ಮಹಿಳೆ ಹಾಗು ಪುರುಷರಲ್ಲಿರುವ ಸಂತಾನ ದೋಷ ನಿವಾರಣೆಗಾಗಿ ಪಾರಾಯಣ ಮಾಡಲಾಗುತ್ತದೆ,೬೦ನೇ ಸ್ತೋತ್ರವು ಸ್ತ್ರೀಯರಿಗೆ ಒಳ್ಳೆ ಪತಿ ಪ್ರಾಪ್ತಿಗಾಗಿ ಪಾರಾಯಣ ಮಾಡಲಾಗುತ್ತದೆ.ಹಾಗು ಎಲ್ಲ ಸಮಸ್ಯೆಗಳನ್ನು ನೀಗಿಸಲು ಈ ಮಂತ್ರ ಮಹತ್ವವನ್ನು ಪಡೆದಿದೆ..

ಅಂತಿಮವಾಗಿ, ಸೌಂದರ್ಯ ಲಹರಿಯ ಪಠಣದ ಪ್ರಯೋಜನಗಳೇನು?
ಸಂಪ್ರದಾಯದ ಪ್ರಕಾರ ಸರಿಯಾಗಿ ಮಾಡಿದರೆ, ಸೌಂದರ್ಯ ಲಹರಿಯ ಪಠಣ ಭಕ್ತರಿಗೆ ಸಾಮರಸ್ಯ ಮತ್ತು ವಿಮೋಚನೆಗಳನ್ನು ನೀಡುತ್ತದೆ. ಪುರಾಣಗಳ ಪ್ರಕಾರ, ಪ್ರತಿ ಶ್ಲೋಕವನ್ನು ಶ್ರೀವಿದ್ಯ ಸಂಪ್ರದಾಯದಲ್ಲಿ ವಿವರಿಸಿರುವಂತೆ ನಿರ್ದಿಷ್ಟ ವಸ್ತು / ಆಧ್ಯಾತ್ಮಿಕ ಪ್ರಯೋಜನವನ್ನು ಸಾಧಿಸಲು ಬಳಸಬಹುದು, ಇದರಲ್ಲಿ ಆಚರಣೆಗಳು, ಮಂತ್ರಗಳು ಮತ್ತು ಕೊಡುಗೆಗಳು ಸೇರಿವೆ.

Comments are closed.