ಉಡುಪಿ: ಕರ್ನಾಟಕದ ಉಪಲೋಕಾಯುಕ್ತ ಸುಭಾಶ್ ಬಿ. ಅಡಿ ಅವರು ಸೋಮವಾರದಂದು ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂರ್ಭದಲ್ಲಿ ದೇವಳದ ಆಡಳಿತ ಮಂಡಳಿಯ ಸದಸ್ಯರಾದ ಕೆ. ರಮೇಶ ಗಾಣಿಗ ಇವರು ಬರಮಾಡಿಕೊಂಡರು. ಹಾಗೂ ಪುರೋಹಿತರಾದ ಸುರೇಶ್ ಭಟ್ ಇವರು ಉಪಸ್ಥಿತರಿದ್ದರು.

©2019 ACME Vision. All Rights Reserved. Designed and maintained by VRITEE TECHNOLOGIES