ಸಾಮಾನ್ಯವಾಗಿ ಮದುವೆಯಾದ ನಂತರ ಸಾಂಪ್ರದಾಯಿಕ ವಿಧಿವಿಧಾನದ ನಂತರ ಮೊದಲ ರಾತ್ರಿಯಲ್ಲಿ ಸೆಕ್ಸ್‌ಮಾಡಲು ಅವಕಾಶ ನೀಡಲಾಗುತ್ತದೆ, ಇದನ್ನು ನಾವು ಪಸ್ಟ್ ನೈಟ್‌ಎಂದು ಕರೆಯುತ್ತೇವೆ. ಮದುವೆಯಾದ ಕೆಲವು ದಿನಗಳ ನಂತರ ಮಗುವನ್ನು ಹೆರುವ ಯೋಜನೆ ಇರುತ್ತದೆ,. ಇದು ನಮ್ಮ ದೇಶದ ಮಾತಾಗಿದೆ.
ಭಾರತದಲ್ಲಿ ಬರ್ತ್‌ರೇಟ್‌ಹೆಚ್ಚಿಗಿದೆ, ಇದರಿಂದ ಇಲ್ಲಿ ಹೆಣ್ಣು ಇರಲಿ ಅಥವಾ ಗಂಡು ಇರಲಿ ಆದರೆ ಕೇವಲ ಒಂದೇ ಮಗು ಇರಲಿ ಎಂದು ಹೇಳಗಾಗುತ್ತದೆ. ಆದರೆ ನೀವು ನಂಬುತ್ತಿರಾ ? ಸಿಂಗಪೂರ್‌ನಲ್ಲಿ ಸೆಕ್ಸ್‌ಗೆ ವಿಚಿತ್ರ ರೀತಿಯ ಅವಕಾಶ ಒಂದಿದೆ. ಕಾರಣ ಅಲ್ಲಿ ಜನ ಸಂಖ್ಯೆ ಕಡಿಮೆ ಇದ್ದ ಕಾರಣ ಸರ್ಕಾರ ಸೆಕ್ಸ್‌ಗಾಗಿ ಒಂದು ಯೋಜನೆ ಜಾರಿಗೆ ತಂದಿದೆ.
ಸಿಂಗಪುರದಲ್ಲಿ ಬರ್ಥ ರೇಟ್ ಕಡಿಮೆ ಇದೆ. ಇದರಿಂದ ದೇಶ ಚಿಂತಿತವಾಗಿದೆ. ಇದರಿಂದ ಇಲ್ಲಿಯ ಸರ್ಕಾರ ಒಂದು ವಿಶೇಷ ಯೋಜನೆ ಜಾರಿಗೆ ತಂದಿದೆ. ಸಾರ್ವಜನಿಕರಿಗಾಗಿ ಸರ್ಕಾರ ಒಂದು ಹೊಸ ಯೋಜನೆ ಜಾರಿಗೆ ತಂದಿದೆ. ಕೇವಲ ಸೆಕ್ಸ್‌ಮಾಡಲು ಒಂದು ದಿನ ರಜೆಯನ್ನು ಸರ್ಕಾರ ನೀಡುತ್ತದೆಯಂತೆ. ಸೆಕ್ಸ್‌ಮಾಡಲು ರಜೆಯಾ ? ಎಂದು ನೀವು ಆಶ್ಚರ್ಯ ಚಕಿತರಾಗಬಹುದು . ಆದರೆ ಇದು ಸತ್ಯ.
Comments are closed.