ಕರಾವಳಿ

ಉಡುಪಿಯಲ್ಲಿ ಯಕ್ಷಗಾನ ವೇಷಧಾರಿಗಳ ಜೊತೆ ಕುಣಿದ ನವಜೋಡಿಯ ವಿಡಿಯೋ ವೈರಲ್!

Pinterest LinkedIn Tumblr

ಉಡುಪಿ: ಯಕ್ಷಗಾನ ವೇಷಧಾರಿಗಳ ಜೊತೆ ವಧು-ವರ ಕುಣಿದು ಮನೋರಂಜನೆ ನೀಡಿದ ವಿಡಿಯೋ ಒಂದು ಸದ್ಯ ವೈರಲ್ ಆಗಿದೆ. ಉಡುಪಿಯಲ್ಲಿ ನಡೆದ ವಿವಾಹ ಇದಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಬರುತ್ತಿದೆ.

Comments are closed.