ಕರ್ನಾಟಕ

ಪ್ರಧಾನಿ ಮೋದಿ ಬಗ್ಗೆ ಅನಿವಾಸಿ ಭಾರತೀಯ ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಮಾಡಿದ ಭಾಷಣ ವೈರಲ್ !

Pinterest LinkedIn Tumblr

ಉತ್ತರಪ್ರದೇಶದ ಲಕ್ನೋದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 60 ಸಾವಿರ ಕೋಟಿ ರೂಪಾಯಿಯ 81 ವಿವಿಧ ಯೋಜನೆಗಳಿಗೆ ರವಿವಾರ ಚಾಲನೆ ನೀಡಿದ್ದು, ಹಲವಾರು ಖ್ಯಾತ ಉದ್ಯಮಿಗಳು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಅನಿವಾಸಿ ಭಾರತೀಯ ಖ್ಯಾತ ಉದ್ಯಮಿ ಡಾ.ಬಿ.ಆರ್.ಶೆಟ್ಟಿ ಮಾಡಿದ ಭಾಷಣ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಮೋದಿಯವರ ಮುಂದೆ ಡಾ.ಬಿ.ಆರ್.ಶೆಟ್ಟಿ ಆಡಿದ ಗುಣಗಾನದ ಮಾತುಗಳನ್ನೊಮ್ಮೆ ನೋಡಿ…

Comments are closed.