ರಾಷ್ಟ್ರೀಯ

ಜೀನ್ಸ್-ಸ್ಲೀವ್‍ಲೆಸ್ ಧರಿಸಿದ್ದ ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಆಕೆ ಕೊಟ್ಟ ಉತ್ತರವನ್ನೊಮ್ಮೆ ನೋಡಿ….ಇಲ್ಲಿದೆ ವೀಡಿಯೋ..

Pinterest LinkedIn Tumblr

ನವದೆಹಲಿ: ಯುವತಿಯೊಬ್ಬಳನ್ನು ಕಿಚಾಯಿಸಲು ಮುಂದಾದ ಯುವಕನ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲೇನಿದೆ.?: ಪಾರ್ಕ್‍ನಲ್ಲಿ ಇಬ್ಬರು ಯುವಕರು ಕೂತಿರುತ್ತಾರೆ. ಈ ವೇಳೆ ಮೊಬೈಲ್‍ನಲ್ಲಿ ಮಾತನಾಡುತ್ತಾ ಕಟ್ ಸ್ಲೀವ್ ಟಾಪ್ ಹಾಗೂ ಜೀನ್ಸ್ ಧರಿಸುತ್ತಾ ಯುವತಿಯೊಬ್ಬಳು ಬರುತ್ತಾಳೆ. ಆಕೆ ಅವರ ಮುಂದೆ ಪಾಸ್ ಆಗುತ್ತಿದ್ದಂತೆಯೇ ಅದರಲ್ಲೊಬ್ಬ ಆಕೆಯ ಗಮನ ಸೆಳೆಯಲು ವಿಚಿತ್ರವಾಗಿ ವರ್ತಿಸಲು ಶುರುವಾಗುತ್ತಾನೆ. ಆಕೆಯ ಬಗ್ಗೆ ಕೀಳು ಅಭಿರುಚಿಯುಳ್ಳ ಕಮೆಂಟ್ ಪಾಸ್ ಮಾಡುತ್ತಾನೆ. ಇದರಿಂದ ಸಿಟ್ಟಿಗೆದ್ದ ಆಕೆ ಅಲ್ಲಿಂದ ದೂರ ಸರಿದು ನಿಲ್ಲುತ್ತಾಳೆ.

ಆತನ ಜೊತೆಗಿರುವ ಮತ್ತೊಬ್ಬ ಯುವಕ ಹಾಗೆಲ್ಲಾ ಮಾಡಬೇಡ ಎಂದು ಪರಿ ಪರಿಯಾಗಿ ಕೇಳಿಕೊಂಡರೂ ಈತ ಸುಮ್ಮನಿರಲ್ಲ. ಕೊನೆಗೆ ಹೀಗೆಲ್ಲಾ ಮಾಡಬೇಡ ಎಂದು ಹೇಳಿದ ಗೆಳೆಯನೇ ಅವನನ್ನು ತಂದು ಆ ಯುವತಿಯ ಮುಂದೆ ನಿಲ್ಲಿಸುತ್ತಾನೆ. ಸಾರಿ ಕೇಳುತ್ತಾನೆ.. ಆ ಮೇಲೆ ಆತ ಏನು ಹೇಳಿದ ಅದುವೇ ತುಂಬಾ ಇಂಟರೆಸ್ಟಿಂಗ್. ಆ ಬಳಿಕ ಏನಾಯಿತು ಎನ್ನುವುದನ್ನು ನೀವು ಯೂಟ್ಯೂಬ್‍ನಲ್ಲಿರೋ ಈ ವೀಡಿಯೋದಲ್ಲೇ ನೋಡಿ.

Comments are closed.