ಪ್ರಮುಖ ವರದಿಗಳು

ನಟಿ ತ್ರಿಶಾಳ ಮತ್ತೊಂದು ಲೀಕ್ ಆದ ಹಾಟ್ ವೀಡಿಯೊ ಇಲ್ಲಿದೆ ನೋಡಿ…

Pinterest LinkedIn Tumblr

https://youtu.be/Jr1KNtHbU1g

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಮತ್ತೊಮ್ಮೆ ತಮ್ಮ ಹಾಟ್ ವಿಡಿಯೋದ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ಶೂಟಿಂಗ್ ಸಂದರ್ಭದಲ್ಲಿ ನಗ್ನವಾಗಿ ಸ್ನಾನ ಮಾಡುವ ವಿಡಿಯೋವನ್ನು ಯಾರೋ ಕಿಡಿಗೇಡಿಗಳು ದೃಶ್ಯೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯ ಬಿಟ್ಟಿದ್ದರು.ಅದು ಅಂದಿಗೇ ಅಂತರಜಾಲದಲ್ಲಿ ವೈರಲ್ ಆಗಿತ್ತು. ಆಗ ತ್ರಿಶಾ ಟಿಟೌನ್‍ನಲ್ಲಿ ನಂಬರ್ ಒನ್ ನಟಿಯಾಗಿದ್ರು. ಈಗ ಈ ನಟಿಯದ್ದೇ ಎನ್ನಲಾದ ಮತ್ತೊಂದು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸದ್ದು ಮಾಡ್ತಿದೆ.

ಈ ಮತ್ತೊಮ್ಮೆ ತ್ರಿಷಾ ಹಾಟ್ ದೃಶ್ಯವಾಳಿ ಯುಟ್ಯೂಬ್ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ಇದು ಜಿಮ್’ನಲ್ಲಿ ವ್ಯಾಯಾಮ ಮಾಡುವ ಸಂದರ್ಭದಲ್ಲಿ ತರಬೇತುದಾರ ನೀಡುತ್ತಿರುವ ತರಬೇತಿಯ ದೃಶ್ಯವಾಗಿರುವ ಸಾಧ್ಯತೆಯಿದೆ. ಆದರೆ ಸಾಮಾಜಿಕ ಜಾಲ ತಾಣಗಳಲ್ಲಿ ಕಿಡಿಗೇಡಿಗಳು ಬೇರೆಯದೆ ಸುದ್ದಿಯನ್ನು ಹರಿದಾಡಿಸುತ್ತಿದ್ದಾರೆ.

Comments are closed.