ಭಾರತದ ಮೊದಲ ಡಿಜಿಟಲ್ ಗ್ರಾಮ ಎಂಬ ಖ್ಯಾತಿಗೆ ಗುಜರಾತಿನ ಸಬರ್ಕಾಂತ ಜಿಲ್ಲೆಯ ಅಕೋದ್ರ ಹಳ್ಳಿ ಪಾತ್ರವಾಗಿದೆ. ದೇಶದಲ್ಲಿ ನೋಟ್ ನಿಷೇಧದಿಂದ ಎಲ್ಲ ಕಡೆಗಳಲ್ಲಿ ಅತಂತ್ರ, ಗೊಂದಲದ ವಾತಾವರಣ ಎದುರಾಗಿದ್ದರೆ, ಇಲ್ಲಿ ಮಾತ್ರ ಜನ ಎಂದಿನಂತೆ ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ನಗದು ಇಲ್ಲಿ ಚಲಾವಣೆಯಲ್ಲಿಯೇ ಇಲ್ಲ…ಈ ವೀಡಿಯೊ ನೋಡಿ…