ಸೌದಿ ಅರೆಬಿಯಾದ ಯಾಂಬು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಹಾರ್ಡ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ 10 ಓವರ್ ಲೀಗ್ ಮತ್ತು ನೊಕ್ ಅವ್ಟ್ ಕ್ರಿಕೆಟ್ ಪಂದ್ಯಾಕೂಟವು ನಡೆಯಲಿದೆ.
ಟೀಮ್ ಬಿನ್ ಫಹಾದ್ ಅರ್ಪಿಸುವ “ವಿಂಟರ್ ಟ್ರೋಫಿ -2017 ” ಹಾರ್ಡ್ ಬಾಲ್ ಟಿ-10 ಕ್ರಿಕೆಟ್ ಟೂರ್ನಮೆಂಟ್ ಜನವರಿ 6 ರಿಂದ ಪ್ರತೀ ಶುಕ್ರವಾರ ಯಾಂಬೂ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ.ಹಗಲು ಹೊತ್ತಿನಲ್ಲಿ ನಡೆಯಲಿರುವ ಈ ಪಂದ್ಯಕೂಟವು 10 ಓವರ್ ಗಳದ್ದಾಗಿರುತ್ತದೆ.
ಪಂದ್ಯಕೂಟದ ಬಹುಮಾನಗಳು:-
Total cash price – SAR25000/-
1st Prize – 10001/- ಸೌದಿ ರಿಯಲ್ಸ್ ಹಾಗೂ “ಬಿನ್ ಫಹಾದ್ CHAMPION ಟ್ರೋಫಿ”
2nd Prize – 6006/- ಸೌದಿ ರಿಯಲ್ಸ್ ಹಾಗೂ “ಬಿನ್ ಫಹಾದ್ RUNNER’S ಟ್ರೋಫಿ”
3rd Prize – 3003/- ಸೌದಿ ರಿಯಲ್ಸ್ ಹಾಗೂ “ಬಿನ್ ಫಹಾದ್ ಟ್ರೋಫಿ”
4th Prize – 1001/- ಸೌದಿ ರಿಯಲ್ಸ್ ಹಾಗೂ “ಬಿನ್ ಫಹಾದ್ ಟ್ರೋಫಿ”
ಮ್ಯಾನ್ ಆಫ್ ದಿ ಸೀರೀಸ್ – 1000 /- ಸೌದಿ ರಿಯಲ್ಸ್ ಹಾಗೂ “ಬಿನ್ ಫಹಾದ್ ಟ್ರೋಫಿ”
ಬೆಸ್ಟ್ ಬ್ಯಾಟ್ಸಮನ್ – 500 /- ಸೌದಿ ರಿಯಲ್ಸ್ ಹಾಗೂ “ಬಿನ್ ಫಹಾದ್ ಟ್ರೋಫಿ”
ಬೆಸ್ಟ್ ಬೌಲರ್ – 500 /- ಸೌದಿ ರಿಯಲ್ಸ್ ಹಾಗೂ “ಬಿನ್ ಫಹಾದ್ ಟ್ರೋಫಿ”
ಮ್ಯಾನ್ ಆಫ್ ದಿ ಮ್ಯಾಚ್ ಫೈನಲ್ – 250/- ಸೌದಿ ರಿಯಲ್ಸ್ ಹಾಗೂ “ಬಿನ್ ಫಹಾದ್ ಟ್ರೋಫಿ”
ಹಾಗೂ ಇತರ ಆಕರ್ಷಕ ಬಹುಮಾನಗಳಿವೆ.
ಅದ್ದೂರಿ ಟೂರ್ನಮೆಂಟ್ ನಲ್ಲಿ ನೀವೂ ಪಾಲ್ಗೊಳ್ಳಿ ಹಾಗೂ ನಿಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಿ.
> ಭಾಗವಹಿಸಲಿಚ್ಚುಸುವ ತಂಡಗಳು ಸಂಪರ್ಕಿಸಿ:-
> ಅಬ್ದುಲ್ ಮುತ್ತಲೀಬ್ – 0508988444. ಅನ್ಸಾರ್ – 0559843800. ಸಿರಾಜ್ – 0552103697.