ಪ್ರಮುಖ ವರದಿಗಳು

ಮಾಯಾವತಿ ಮುಂದೆಯೇ ಮೋದಿಯನ್ನು ಹೊಗಳಿದ ಬಿಎಸ್‌ಪಿ ನಾಯಕ…ಮುಂದೆ ಏನಾಯಿತು ? ಈ ವೀಡಿಯೊ ನೋಡಿ…

Pinterest LinkedIn Tumblr

https://youtu.be/XNGRTOMHHQI

ಲಖನೌ: ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಎದುರು ಅವರ ಪಕ್ಷದ ಹಿರಿಯ ನಾಯಕರೊಬ್ಬರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇತ್ತೀಚೆಗೆ ಮಾಯಾವತಿ ಅವರು ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಬಿಎಸ್‌ಪಿಯ ಹಿರಿಯ ನಾಯಕರೊಬ್ಬರು ಮಾಯಾವತಿ ಎದುರೇ ಪ್ರಧಾನಮಂತ್ರಿ ಮೋದಿಯನ್ನು ಹೊಗಳಿದರು.

ನೋಟು ರದ್ದು ಮಾಡಿರುವ ನರೇಂದ್ರ ಮೋದಿ ಅವರ ಕ್ರಮವನ್ನು ಅವರು ಹೊಗಳಿದರು. ಈ ವೇಳೆ ವೇದಿಕೆಯಲ್ಲಿದ್ದ ಬಿಎಸ್‌ಪಿ ಕಾರ್ಯಕರ್ತರು ಮೈಕ್‌ ಕಿತ್ತುಕೊಂಡು ಅವರ ಭಾಷಣಕ್ಕೆ ಅಂತ್ಯಹಾಡಿದರು.

Comments are closed.