ಪ್ರಮುಖ ವರದಿಗಳು

ಚೆನ್ನೈಯಲ್ಲಿ ಹಲ್ಲಿಗಳ ರಕ್ತ ಕುಡಿಯುತ್ತಿರುವ ವೀಡಿಯೊ ವೈರಲ್ ! ಕಾಮೋತ್ತೇಜಕ ಅಂಶಗಳಿವೆ ಎಂಬುದಕ್ಕೆ ರಕ್ತ ಕುಡಿಯುತ್ತಿದ್ದಾರೆ…

Pinterest LinkedIn Tumblr

https://youtu.be/MgjUGxnl7Pc

ಚೆನ್ನೈ: ದೊಡ್ಡ ಗಾತ್ರದ ಹಲ್ಲಿಯ ರಕ್ತವನ್ನು ಜನ ಹೇಗೆ ಕುಡಿಯುತ್ತಿದ್ದಾರೆ. ಹಳ್ಳಿಯನ್ನು ಈ ರೀತಿ ಶೋಷಣೆಗೆ ಒಳಪಡಿಸುವಂತಹ ವಿಡಿಯೋ ಅವತರಣಿಕೆಯೊಂದು ಚೆನ್ನೈಯಾದ್ಯಂತ ಹರಡಿದೆ. ಹಲ್ಲಿಯ ರಕ್ತವನ್ನು ಕುಡಿಯುವ ವಿಡಿಯೋವನ್ನು ಕಾಣಬಹುದಾಗಿದೆ. ಈ ದೊಡ್ಡ ಗಾತ್ರದ ಹಲ್ಲಿಯ ರಕ್ತ ಕುಡಿಯುದರಿಂದ ಕಾಮೋತ್ತೇಜಕ ಅಂಶಗಳಿವೆ, ಜೊತೆಗೆ ಕಾಯಿಲೆಗಳು ಮಾಯವಾಗುತ್ತೆ ಎಂಬ ನಂಬಿಕೆಯಿಂದ ಹಲ್ಲಿಗಳಿಗೆ ಚೂರಿಯಿಂದ ಇರಿದು ರಕ್ತವನ್ನು ಲೋಟಕ್ಕೆ ಸುರಿದು ಕುಡಿಯುತ್ತಿರುವ ವೀಡಿಯೊ ಈಗ ವೈರಲ್ ಆಗಿದೆ.

Comments are closed.