ಪ್ರಮುಖ ವರದಿಗಳು

ಸೆಲ್ಫೀ ಹುಚ್ಚು…ಹೆಬ್ಬಾವಿನೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಹೋದ ವ್ಯಕ್ತಿಗೆ ಆದದ್ದೇ ಬೇರೆ…ಇಲ್ಲಿದೆ ವೀಡಿಯೊ

Pinterest LinkedIn Tumblr

https://youtu.be/rafwNLpWhzo

ಇದು ರಾಜಸ್ತಾನದ ಮೌಂಟ್ ಅಬು ಜಿಲ್ಲೆಯಲ್ಲಿ ನಡೆದ ಘಟನೆ. ಅಲ್ಲಿನ ಹೊಟೇಲ್ ಬಳಿ ಅರಣ್ಯ ಸಿಬ್ಬಂದಿ ದೊಡ್ಡ ಹೆಬ್ಬಾವನ್ನು ಹಿಡಿದಿದ್ದರು. ಸೆರೆಸಿಕ್ಕ ಹಾವಿನೊಂದಿಗೆ ಯುವಕನೊಬ್ಬ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಆ ಹಾವು ಹಠಾತ್ತನೆ ಆತನ ಮೇಲೆರಗಿ ಕಚ್ಚಿತು. ಈ ಘಟನೆಯಿಂದ ಹೆದರಿ ಕಂಗಾಲಾದ ಆತ ಫೋನ್ ಬಿಸಾಡಿ ಎದ್ದು ಬಿದ್ದು ಪರಾರಿಯಾಗಿದ್ದಾನೆ.

Comments are closed.