ಅಂತರಾಷ್ಟ್ರೀಯ

ನಿಮ್ಮ ಮಕ್ಕಳು ಈ ರೀತಿ ಲೈಂಗಿಕ ಕಿರುಕುಳ ಅನುಭವಿಸುತ್ತಿರಬಹುದು…ಈ ವೀಡಿಯೊ ಒಮ್ಮೆ ನೋಡಿ…ಜಾಗ್ರತೆ ವಹಿಸಿ

Pinterest LinkedIn Tumblr

ಯಾವುದೇ ವಿಷಯವನ್ನು ಮನಮುಟ್ಟುವಂತೆ ತೋರಿಸಲು ಸಾಧ್ಯವಿರುವುದು ದೃಶ್ಯ ಮಾಧ್ಯಮಕ್ಕೆ ಮಾತ್ರ. ಅದನ್ನೇ ಅಸ್ತ್ರ ಮಾಡಿಕೊಂಡು ಹೇಗೆ ಮಕ್ಕಳು ತಮ್ಮ ಅರಿವಿಗೆ ಬಾರದೆ ಪ್ರತಿ ನಿತ್ಯ ಲೈಂಗಿಕ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಭಾರತದಲ್ಲಿ ಶೇ.53% ರಷ್ಟು ಮಕ್ಕಳು ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಅದರಲ್ಲಿಯೋ ಶೇ.50% ರಷ್ಟು ಕಿರುಕುಳ ಕುಟುಂಬ ಸದಸ್ಯರು ಇಲ್ಲವೇ ಪರಿಚಯಸ್ಥರಿಂದಲೇ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಮಕ್ಕಳಿಗೆ ಈ ಕುರಿತು ತಿಳುವಳಿಕೆ ಮೂಡಿಸುವ ಅವಶ್ಯಕತೆ ಇದೆ.

ಪರಿಚಿತರೇ ಆಗಲಿ, ಅಪರಿಚಿತರೆ ಆಗಲಿ ಅವರೊಂದಿಗೆ ಯಾವ ರೀತಿಯಲ್ಲಿ ವ್ಯವಹರಿಸ ಬೇಕು ಎನ್ನುವುದರ ಜೊತೆ ಏನಾದರು ತೊಂದರೆಯಾದರೆ ಬಂದು ತಮ್ಮ ಬಳಿ ಹೇಳಿಕೊಳ್ಳುವಂತೆ ತಿಳಿಸಬೇಕು. ಒಮ್ಮೆ ಈ ವಿಡಿಯೋ ನೋಡಿ ನಿಮಗೆ ತಿಳಿಯುತ್ತದೆ.

Comments are closed.