
ಮಂಗಳೂರು : ನಗರದ ಆದಂ ಕುದ್ರು ಪ್ರದೇಶದಲ್ಲಿ ಕೋವಿಡ್ ಸಂತ್ರಸ್ತರಿಗೆ ಇಂದು ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊ ರವರು ದಿನಸಿ ಸಾಮಾನುಗಳ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರಾದ ಹರ್ಬಟ್ ಡಿಸೋಜಾ, ಟಿ. ಕೆ.ಸುಧೀರ್,ನೀರಜ್ ಪಾಲ್, ಜೀವನ್ ಕುಟಿನೊ,ಒಸ್ವಾರ್ಲ್ಡ್ ಡಿಸೋಜಾ,ಆಸೀಫ್ ಜೆಪ್ಪು, ಯಶವಂತ ಪ್ರಭು, ಕೃತಿನ್ ಕುಮಾರ್, ಜೀವನ್ ಮೋರೆ, ನವೀನ್ ಲೋಬೊ ಮೊದಲಾದವರು ಉಪಸ್ಥಿತರಿದ್ದರು
ಬೋಳಾರ, ಹೊಯಿಗೆ ಬಜಾರ್ ಪ್ರದೇಶದಲ್ಲಿ ಮಾಜಿ ಶಾಸಕ ಲೋಬೊರಿಂದ ದಿನಸಿ ಕಿಟ್ ವಿತರಣೆ.

ನಗರದ ಬೋಳಾರ ಹಾಗೂ ಹೊಯಿಗೆಬಜಾರ್ ವಾರ್ಡ್ ವ್ಯಾಪ್ತಿ ಪ್ರದೇಶದ ಕೋವಿಡ್ ಲಾಕ್ ಡೌನ್ ನಿಂದಾಗಿ ತೊಂದರೆಕ್ಕೊಳಗಾದ200ಕ್ಕೂ ಮಿಕ್ಕಿ ಬಡ ಕುಟುಂಬದವರಿಗೆ ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಶುಕ್ರವಾರ ಬೋಳಾರ ಶಾದಿ ಮಹಲ್ ಹಾಲ್ ನಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಉಸ್ತುವಾರಿ ಹೊನ್ನಯ್ಯ,ಮಾಜಿ ಕಾರ್ಪೋರೇಟರ್ ಗಳಾದ ರತಿಕಲಾ, ಕವಿತಾ ವಾಸು, ವಾರ್ಡ್ ಅಧ್ಯಕ್ಷ ರಾದ ಬಾನೆಟ್ ಡಿಮೆಲ್ಲೋ, ಹುಸೇನ್ ಬೋಳಾರ್, ನೀರಜ್ ಪಾಲ್,ರಮಾನಂದ ಪೂಜಾರಿ, ದುರ್ಗಾಪ್ರಸಾದ್,ಶರತ್,ಸವಾನ್ ಎಸ್. ಕೆ., ಗುರು ಪ್ರವೀಣ್, ಉದಯ್ ಕುಂದರ್,ಪ್ರಕಾಶ್, ಶಾಲಿನಿ, ಹೈದರ್ ಆಲಿ,ಕೃತಿನ್ ಕುಮಾರ್, ಆಸ್ಟನ್ ಸಿಕ್ವೇರಾ, ಯಶವಂತ ಪ್ರಭು, ಗೌತಮ್ ಬೋಳಾರ್ ಮೊದಲಾದವರು ಉಪಸ್ಥಿತರಿದ್ದರು.
Comments are closed.