ಕರಾವಳಿ

ಮೀನುಗಾರರ ಸಾಲ ಮನ್ನಾ ಯೋಜನೆ : ದ್ವಿತೀಯ ಕಂತಿನ 7.74 ಕೋಟಿ ರೂ. ಬಿಡುಗಡೆ

Pinterest LinkedIn Tumblr

ಮಂಗಳೂರು : ಮೀನುಗಾರರ ಸಾಲ ಮನ್ನಾ ಯೋಜನೆಯಡಿ ಮೊದಲ ಕಂತಿನಲ್ಲಿ 11,033 ಮೀನುಗಾರರಿಗೆ 30.75 ಕೋಟಿ ರೂ.ಬಿಡುಗಡೆಗೊಳಿಸಲಾಗಿದ್ದು, ದ್ವಿತೀಯ ಕಂತಿನಲ್ಲಿ ಶುಕ್ರವಾರ (ಫೆ.19)ರಂದು 4,017 ಮೀನುಗಾರರಿಗೆ 774 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ.

ಒಟ್ಟು 22,245 ಮೀನುಗಾರರಿದ್ದು, 3 ನೇ ಕಂತಿನಲ್ಲಿ7195 ಮೀನುಗಾರರಿಗೆ ಸಾಲಮನ್ನಾ ಯೋಜನೆಯ ಮೊತ್ತ ಶೀಘ್ರ ಬಿಡುಗಡೆಗೊಳಿಸಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

Comments are closed.