ಕರಾವಳಿ

ಜ್ಯೋತಿಷ್ಯ ವಿದ್ವಾನ್ ಶ್ರೀ ದೈವಜ್ಞ ಕರಣ್ ಜ್ಯೋತಿಯವರಿಗೆ ಗೌರವ ಸಮ್ಮಾನ

Pinterest LinkedIn Tumblr

ಮಂಗಳೂರು : ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಅಮ್ಮನವರ ದೇವಸ್ಥಾನದ ಜ್ಯೋತಿಷ್ಯ ವಿದ್ವಾನ್ ಶ್ರೀ ದೈವಜ್ಞ ಕರಣ್ ಜ್ಯೋತಿಯವರನ್ನು ಅವರ ಸಾಮಾಜಿಕ ಸೇವೆಗಾಗಿ ಹಾಗೂ ಜ್ಯೋತಿಷ್ಯ ಸಾಧನೆಗಾಗಿ ಗುರುಪೂರ್ಣಿಮೆಯಂದು ಸಾರ್ವಜನಿಕವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು

Comments are closed.