ಕರಾವಳಿ

ಕೆಪಿಟಿಸಿಎಲ್ ರಾಜ್ಯ ನೌಕರರ ಸಂಘದ ಚುನಾವಣೆ : ಮೆಸ್ಕಾಂ ವ್ಯಾಪ್ತಿಯಿಂದ 20 ಮಂದಿ ಪ್ರಾಥಮಿಕ ಪ್ರತಿನಿಧಿಗಳ ಆಯ್ಕೆ

Pinterest LinkedIn Tumblr

ಮಂಗಳೂರು : ಬೆಂಗಳೂರಿನಲ್ಲಿ ನಡೆಯಲಿರುವ ಕೆಪಿಟಿಸಿಎಲ್ ರಾಜ್ಯ ನೌಕರರ ಸಂಘದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು,ಸದಸ್ಯರು ಮತ್ತು ಮೆಸ್ಕಾಂ ವ್ಯಾಪ್ತಿಯ ಉಪಾಧ್ಯಕ್ಷರ ನೇಮಕಕ್ಕೆ ಪ್ರಾಥಮಿಕ ಪ್ರತಿನಿಧಿ ( DELEGATES) ಗಳನ್ನು ಆಯ್ಕೆ ಮಾಡಲಾಯಿತು.

21ನೇ ತ್ರೈವಾರ್ಷಿಕ ಮಹಾಧಿವೇಶನಕ್ಕೆ ದ.ಕ.ಜಿಲ್ಲೆಯಿಂದ ಪ್ರಾಥಮಿಕ ಪ್ರತಿನಿಧಿಗಳಾಗಿ ದಿನಾಂಕ 15-07-2020 ರಂದು ಮಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಕೆಪಿಟಿಸಿಎಲ್ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಟಿ. ಆರ್.ರಾಮಕೃಷ್ಣಯ್ಯ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಬಲರಾಮ್ ಇವರ ತಂಡದಿಂದ ಚುನಾಯಿತರಾದ ಅಭ್ಯರ್ಥಿಗಳ ವಿವರ ಈ ರೀತಿ ಇದೆ.

ಮಂಗಳೂರು ಒಂದು ಮತ್ತು ಎರಡು ವಿಭಾಗದಲ್ಲಿ ಶ್ರೀ ಹೆಚ್. ಗುರುಮೂರ್ತಿ ಇವರ ನೇತೃತ್ವದ ತಂಡ :

1.ಷಣ್ಮುಖಬಾವಿ 2. ಸಿ. ಬಿ.ಶಿವಣ್ಣ 3. ರಿಜ್ವಾನ್ಅಹಮ್ಮದ್ 4. ವಸಂತಕುಮಾರ್ 5. ಗಿರೀಶ್ 6. ಮಹಾದೇವ 7. ಭಾಸ್ಕರ 8. ದಯಾನಂದ 9. ಲೋಹಿತ್.

ಬಂಟ್ವಾಳ ವಿಭಾಗದಲ್ಲಿ ಶ್ರೀ ಶಂಕರ್ ಪ್ರಕಾಶ್ ರವರ ನೇತೃತ್ವದ ತಂಡ:

1.ಕೆ. ಶಂಕರ್ ಪ್ರಕಾಶ್ 2. ಸಿದ್ಧರಾಜು 3. ಶರಣಪ್ಪ 4. ಪದ್ಮನಾಭ ಗೌಡ 5. ರಾಜ್ ಕುಮಾರ್ 6. ಕೃಷ್ಣೆ ಗೌಡ

ಪೂತ್ತೂರು ವಿಭಾಗದಲ್ಲಿ ಶ್ರೀ ಸುಂದರ್ ಇವರ ನೇತ್ರತ್ವದ ತಂಡ :

1.ಸುಂದರ. ಕೆ. 2. ಪುತ್ತು. ಜೆ 3. ಅರುಣ್ ಶೆಟ್ಟಿ 4. ವಸಂತ ಕುಮಾರ್ ಟಿ . ಎಮ್. 5. ಕುಮಾರ್ ಸ್ವಾವಿು. ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 20 ಅಭ್ಯರ್ಥಿಗಳು ಅಯ್ಕೆಯಾಗಿದ್ದಾರೆ.

Comments are closed.